ದೇವರಿಗೆ ಪೂಜೆ ಮಾಡುವಾಗ, ಅಥವಾ ದೇವಸ್ಥಾನಕ್ಕೆ ಹೋಗುವಾಗ ನಾವು ಉದೂಬತ್ತಿ, ಕರ್ಪೂರದ ಜೊತೆ ತೆಂಗಿನಕಾಯಿ ಬಾಳೆಹಣ್ಣನ್ನೇಕೆ ಒಯ್ಯುತ್ತೇನೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ.

ನಾವು ದೇವರಿಗೆ ಯಾವ ಹಣ್ಣು ಕಾಯಿಯನ್ನ ಅರ್ಪಿಸಲಾಗದಿದ್ದರೂ, ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನಂತೂ ಅರ್ಪಿಸುತ್ತೇವೆ. ಮತ್ತು ಇದು ದೇವರಿಗೆ ನೈವೇದ್ಯಕ್ಕಿಡಲು ಶ್ರೇಷ್ಠವೂ ಕೂಡ ಹೌದು. ಆದ್ರೆ ಯಾಕೆ ನಾವು ತೆಂಗು ಮತ್ತು ಬಾಳೆಯನ್ನೇ ದೇವರಿಗೆ ಅರ್ಪಿಸಬೇಕು. ಸೇಬು ಕಿತ್ತಳೆ ದ್ರಾಕ್ಷಿ ಮತ್ತು ಉಳಿದೆಲ್ಲ ಹಣ್ಣಿಗಿಂತ ತೆಂಗು ಬಾಳೆಯೇ ಏಕೆ ಶ್ರೇಷ್ಠವೆಂಬ ಪ್ರಶ್ನೆಗೆ ಉತ್ತರ, ಇವೆರಡು ಎಂಜಲು ಬೀಜದಿಂದ ಹುಟ್ಟದ ಹಣ್ಣುಗಳಾಗಿದೆ.
ಬೇರೆ ಹಣ್ಣುಗಳನ್ನ ತಿಂದಾಗ ಅದರಲ್ಲಿರುವ ಬೀಜವನ್ನ ನಾವು ಮಣ್ಣಿರುವ ಜಾಗದಲ್ಲಿ ಹಾಕಿದರೆ, ಅಥವಾ ನಮ್ಮದೇ ಮನೆಯಲ್ಲಿ ಗಿಡ ಬೆಳೆಸಲು ಬಳಸಿದರೆ, ಆ ಬೀಜ ಮೊಳಕೆಯೊಡೆದು ಗಿಡವಾಗುತ್ತದೆ. ಆದರೆ ತೆಂಗು ಮತ್ತು ಬಾಳೆ ಗಿಡ ಹಾಗಲ್ಲ. ಒಮ್ಮೆ ಅದನ್ನ ಕಿತ್ತರೆ ಅದಕ್ಕೆ ಮರುಜನ್ಮವಿರುವುದಿಲ್ಲ.
ಆದ್ದರಿಂದ ತೆಂಗಿನ ಕಾಯಿ ಮತ್ತು ಬಾಳೆಹಣ್ಣನ್ನ ನೈವೇದ್ಯಕ್ಕಿಡಲಾಗುತ್ತದೆ. ಇಷ್ಟೇ ಅಲ್ಲದೇ, ತೆಂಗಿನ ಕಾಯಿಯೂ ಇನ್ನು ಶ್ರೇಷ್ಠವಾಗಿದ್ದು, ಬಾಳೆಹಣ್ಣನ್ನ ಮಂಗ ಅಥವಾ ಯಾವುದಾದರೂ ಹಕ್ಕಿಗಳು ಬಂದು ಕಚ್ಚಿ ಹೋಗಬಹುದು. ಆದರೆ ತೆಂಗಿನ ಕಾಯಿಯನ್ನ ಯಾವ ಪ್ರಾಣಿ- ಪಕ್ಷಿಯೂ ಎಂಜಲು ಮಾಡಲಾಗುವುದಿಲ್ಲ.ಆದ್ದರಿಂದ ದೇವರಿಗೆ ತೆಂಗು ಬಾಳೆ ನೈವೇದ್ಯಕ್ಕಿಡಲು ಶ್ರೇಷ್ಠ ಎನ್ನಲಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




