ಪೋಷಕರು ಮಕ್ಕಳನ್ನ ಮದುವೆ ಮಾಡೋದೇ ವಂಶವೃಕ್ಷ ಬೆಳೆಯಲಿ ಎಂದು. ಮುದ್ದಾದ ಮಗುವಿನ ಹೆಜ್ಜೆ ಮನೆ ತುಂಬ ತುಂಬಲಿ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿ ಅನ್ನೋ ಪ್ರತೀ ಪೋಷಕರ ಆಸೆಯಾಗಿರುತ್ತದೆ. ಆದ್ರೆ ಕೆಲ ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ, ಸಂತಾನ ಭಾಗ್ಯವಿರುವುದಿಲ್ಲ. ಅಂಥವರು ಇಂದು ನಾವು ಹೇಳು ಮಂತ್ರವನ್ನ ಪಠಿಸಿದರೆ, ಸಂತಾನ ಭಾಗ್ಯ ಫಲಿಸುತ್ತದೆ.

ಪತಿ ಪತ್ನಿ ಇಬ್ಬರೂ ಸೇರಿ ಈ ಮಂತ್ರವನ್ನ ಪಠಿಸಿದರೆ, ಸಂತಾನ ಫಲ ಪಡೆಯಬಹುದು. ಈ ಮಂತ್ರ ಯಾವುದೆಂದರೆ,
ನಮಸ್ತೇಸ್ತು ಜಗದ್ಬಿಜ ನಮಸ್ತೇ ಕಮಲಾಪತೇ
ನಮಸ್ತೇಸ್ತು ಸುರೇಶಾನ ನಮಸ್ತೇ ಕಮಲೆಕ್ಷಣ
ಪತಿ ಪತ್ನಿ ಇಬ್ಬರೂ ಸೇರಿ ಈ ಮಂತ್ರವನ್ನ ಪ್ರತಿದಿನ 108 ಬಾರಿ ಪಠಿಸಬೇಕು. ಗುರುವಾರದ ದಿನ ಈ ಮಂತ್ರವನ್ನ ಹೇಳಲು ಶುರುಮಾಡಬೇಕು. ಶ್ರೀಕೃಷ್ಣನನ್ನು ನೆನೆದು, ಈ ಮಂತ್ರವನ್ನ ಪತಿ ಪತ್ನಿ ಇಬ್ಬರೂ ಹೇಳಬೇಕು..
ಇನ್ನು ಶ್ರೀಕೃಷ್ಣನ ಕೃಪೆಗಾಗಿ ಪ್ರತಿ ದಿನ ಚಿಕ್ಕ ಪೂಜೆ ಮಾಡಿ, ಹಾಲು ಅಥವಾ ಮೊಸರು ಅಥವಾ ಬೆಣ್ಣೆಯನ್ನ ನೈವೇದ್ಯ ಮಾಡಿ, ನಂತರ ಈ ಮಂತ್ರ ಪಠಿಸಿದರೆ ಉತ್ತಮ. ಹೀಗೆ ಪೂಜಿಸುವ ವೇಳೆ ಸಂತಾನ ಫಲಕ್ಕಾಗಿ ಪ್ರಾರ್ಥಿಸಿ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911




