ಹಲವು ರೀತಿಯ ದೀಪಗಳ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅಂಥದ್ದೇ ಇನ್ನೊಂದು ದೀಪದ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಆ ದೀಪ ಹಚ್ಚಿನ ಮೇಲೆ ಅನುಸರಿಸಬೇಕಾದ ನಿಯಮಗಳೇನು ಅನ್ನೋ ಬಗ್ಗೆಯೂ ಹೇಳುತ್ತೇವೆ.

ಮೂರು ಶುಕ್ರವಾರಗಳ ಕಾಲ ಈ ದೀಪವನ್ನ ಹೆಣ್ಣುಮಕ್ಕಳು ಹಚ್ಚಿದ್ರೆ ಉತ್ತಮ. ಇನ್ನು ಅತ್ಯುತ್ತಮ ಫಲಕ್ಕಾಗಿ ಮೂರು ಶುಕ್ರವಾರಗಳ ಕಾಲ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ತಲೆ ಸ್ನಾನ ಮಾಡಿ ಈ ದೀಪವನ್ನ ಹಚ್ಚಬೇಕಾಗುತ್ತದೆ.
ಒಂದು ಮಣ್ಣಿನ ತಟ್ಟೆಗೆ ನೀರಿನಲ್ಲಿ ಬೆರೆತ ಅರಿಷಿನವನ್ನ ಹಚ್ಚಬೇಕು. ಅದರ ಮೇಲೆ ಕಲ್ಲುಪ್ಪನ್ನ ಹಾಕಬೇಕು. ಇದರ ಮೇಲೆ ಅರಿಷಿನ ಲೇಪಿತ ಹಣತೆಯನ್ನ ಇಡಬೇಕು. ಅದರ ಮೇಲೆ ಅಕ್ಕಿ ಕಾಳು ಹಾಕಿ, ಅದರ ಮೇಲೆ ಇನ್ನೊಂದು ಹಣತೆ ಇರಿಸಬೇಕು. ಈ ಹಣತೆಗೂ ಕೂಡ ಅರಿಷಿನವನ್ನ ಲೇಪಿಸಿರಬೇಕು. ಇದೀಗ ಈ ಹಣತೆಗೆ ಎಳ್ಳೆಣ್ಣೆ ಹಾಕಿ ಎರಡು ಬತ್ತಿಯನ್ನ ಹಾಕಿ ದೀಪ ಹಚ್ಚಿ ದೇವರ ಮುಂದಿಡಬೇಕು. ದೇವರ ಎದುರು ದೀಪ ಉರಿಯುವಂತೆ ಹಣತೆಯನ್ನಿಸಿರಬೇಕು.
ಹೀಗೆ ದೀಪವಿಟ್ಟು ನಿಮ್ಮ ಪ್ರಾರ್ಥನೆಯನ್ನ ದೇವರಿಗೆ ಸಲ್ಲಿಸಬೇಕು. ಹಣಕಾಸಿನ ಸಮಸ್ಯೆ ನಿವಾರಣೆ, ಸುಖ ಶಾಂತಿ ನೆಮ್ಮದಿಗಾಗಿ ದೇವರಲ್ಲಿ ಪ್ರಾರ್ಥಿಸಬೇಕು. ಮೂರು ಶುಕ್ರವಾರ ಇದೇ ರೀತಿ ದೀಪವನ್ನು ಹಚ್ಚಿ ಪ್ರಾರ್ಥಿಸಿದರೆ, ಉತ್ತಮ ಫಲಿತಾಂಶ ಪಡೆಯುತ್ತೀರಿ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪರಿಣಾಮ ಕೂಡ ಹೆಚ್ಚುತ್ತದೆ.
ಇನ್ನು ಮೂರು ದಿನಗಳ ಕಾಲ ದೀಪ ಹಚ್ಚಿದ ಉಪ್ಪನ್ನ ಒಂದು ಕಡೆ ಸೇರಿಸಿ, ಯಾರೂ ಓಡಾಡದ ಜಾಗದಲ್ಲಿ, ಯಾವುದಾದರೂ ಮರದ ಕೆಳಗೆ ಇಟ್ಟು ಬರಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




