ಆತ್ಮಹತ್ಯೆಯ ಯೋಚನೆಯನ್ನ ಎಂದಿಗೂ ಮಾಡಬೇಡಿ: ಈ ತಪ್ಪಿಗೆ ಸಿಗತ್ತೆ ಘನಘೋರ ಶಿಕ್ಷೆ..!

ದೇವರು ಕೊಟ್ಟ ಜೀವನವನ್ನ ಅಂದಗೊಳಿಸುವುದು ನಮಗೆ ಬಿಟ್ಟಿದ್ದು, ಜೀವನದಲ್ಲಿ ಸಖ ಶಾಂತಿ ನೆಮ್ಮದಿ ಬೇಕಂದ್ರೆ, ಯಾವುದಕ್ಕೂ ಆಸೆ ಪಡದೇ, ದೇವರು ಕೊಟ್ಟಷ್ಟು ಪಡೆಯುವುದು ಮನುಷ್ಯನ ಕರ್ತವ್ಯ. ಆದ್ರೆ ದುರಾಸೆಗೆ ಬಲಿಯಾಗುವ ಮನುಷ್ಯ, ಎಲ್ಲವೂ ತನಗೇ ಬೇಕು ಅನ್ನೋ ಹಠದಲ್ಲಿ ತನ್ನ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾನೆ. ಕೊನೆಗೆ ತನಗೆ ಬೇಕಾದ್ದು ಸಿಗದಿದ್ದಾಗ, ಆತ್ಮಹತ್ಯೆಯ ನಿರ್ಧಾರ ಮಾಡುತ್ತಾನೆ. ಆದ್ರೆ ಜೀವನದಲ್ಲಿ ನಾವು ಮಾಡುವ ಎಲ್ಲಾ ಪಾಪಗಳಿಗಿಂತಲೂ ದೊಡ್ಡ ಪಾಪವೆಂದರೆ, ಆತ್ಮಹತ್ಯೆ. ಈ ಮಹಾಪಾಪಕ್ಕೆ ಘನಘೋರ ಶಿಕ್ಷೆ ಸಿಗುತ್ತದೆ. ಏನದು ಶಿಕ್ಷೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.

Karnataka TV Contact

ಪತಿ ಪತ್ನಿ ಕಲಹ, ಪ್ರೀತಿ ಕಳೆದುಕೊಳ್ಳುವುದು. ಸ್ನೇಹಿತರಿಂದ ಮೋಸ, ಸಂಬಂಧಿಕರಿಂದ ವಂಚನೆ, ನಿರುದ್ಯೋಗ ಸಮಸ್ಯೆ, ಆಹಾರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳು ಮನುಷ್ಯನನ್ನು ಕಾಡುತ್ತದೆ. ಆದ್ರೆ ಮನುಷ್ಯ ಈ ಸಮಸ್ಯೆಗಳನ್ನೆಲ್ಲ ಎದುರಿಸಿ ಛಲದಿಂದ ಬದುಕುವುದನ್ನ ಕಲಿಯಬೇಕು. ಪ್ರಸಾದದಂತೆ ಸಿಕ್ಕ ಜೀವನವನ್ನ ನಾಶ ಮಾಡುವ ಅಧಿಕಾರ ನಮಗಿಲ್ಲ. ಹಾಗೇನಾದ್ರೂ ನಾವು ಆತ್ಮಹತ್ಯೆ ಪ್ರಯತ್ನ ಮಾಡಿ, ದೇವರ ಪ್ರಸಾದವನ್ನು ಧಿಕ್ಕರಿಸಿದ್ದಲ್ಲಿ, ಘನ ಘೋರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಆತ್ಮಹತ್ಯೆ ಮಹಾಪಾಪ ಎನ್ನಲಾಗುತ್ತದೆ.

ಆತ್ಮಹತ್ಯೆ ಮಾಡಿಕೊಂಡರೆ, 60 ಸಹಸ್ರವರ್ಷಗಳ ಕಾಲ ನಿಮಗೆ ಮರುಜನ್ಮ ಸಿಗುವುದಿಲ್ಲ. ಇವಿಷ್ಟು ವರ್ಷಗಳನ್ನ ನೀವು ನರಕದಲ್ಲೇ ಕಳೆಯಬೇಕಾಗುತ್ತದೆ. ಅಲ್ಲದೇ, ಕಠೋರಾತಿ ಶಿಕ್ಷೆಗಳನ್ನ ನರಕದಲ್ಲಿ ನೀಡಲಾಗುತ್ತದೆ ಎನ್ನಲಾಗಿದೆ.

ಆದ್ದರಿಂದ ಜೀವನದಲ್ಲಿ ಬರುವ ಸಮಸ್ಯೆಯನ್ನ ಧೈರ್ಯದಿಂದ ಎದುರಿಸಿ ಬದುಕಬೇಕು. ಸಮಸ್ಯೆಗೆ ಬಂಧು ಬಾಂಧವರ ಬಳಿ ಪರಿಹಾರ ಕೇಳಬೇಕು. ಅತೀ ಆಸೆ ಪಡದೆ, ಸಿಟ್ಟು, ಹಠವೆಲ್ಲಾ ಬಿಟ್ಟು ಸಿಕ್ಕಿದ್ದನ್ನ ಅನುಭವಿಸುವ ಮನಸ್ಸು ನಿಮ್ಮದಾದರೆ ನೆಮ್ಮದಿಯ ಜೀವನ ಕೂಡ ನಿಮ್ಮದಾಗುತ್ತದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author