ಕರೊನಾ ಭೀತಿ, ಲಾಕ್ಡೌನ್ನಿಂದಾಗಿ ಕಳೆದ 5 ತಿಂಗಳಿನಿಂದ ದೆಹಲಿಯಲ್ಲಿ ಬಂದ್ ಆಗಿದ್ದ ಮೆಟ್ರೋ ಸೇವೆ ಸೆಪ್ಟೆಂಬರ್ 7ರಿಂದ ಪುನಾರಂಭವಾಗಲಿದೆ. ಹಲವು ನಿಯಮಗಳನ್ನ ಅನುಸರಿಸಿಕೊಂಡು ಮೆಟ್ರೋ ಸೇವೆ ಆರಂಭಿಸಲಿದ್ದೇವೆ ಅಂತಾ ದೆಹಲಿಯ ಲೆ. ಗವರ್ನರ್ ಅನಿಲ್ ಬೈಜಲ್ ಮಾಹಿತಿ ನೀಡಿದ್ರು.

ಮೆಟ್ರೋ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಮಾಸ್ಕ್ ಧರಿಸೋದು ಕಡ್ಡಾಯವಾಗಿರಲಿದೆ.ಅಲ್ಲದೇ ಅನಗತ್ಯ ಸಂಪರ್ಕ ತಪ್ಪಿಸುವ ಸಲುವಾಗಿ ಪ್ರತಿಯೊಬ್ಬರೂ ಸ್ಮಾರ್ಟ್ ಕಾರ್ಡ್ ಮೂಲಕವೇ ಹಣ ಭರಿಸಬೇಕಿದೆ.
ಇನ್ನು ಎಸಿ ಸೇವೆಯನ್ನ ಬಂದ್ ಮಾಡಲಿರೋ ದೆಹಲಿ ಮೆಟ್ರೋ ಇಲಾಖೆ.. ಎಸಿಯ ಬದಲು ಮೆಟ್ರೋದಲ್ಲಿ ಶುದ್ಧ ಗಾಳಿ ಬರುವಂತೆ ವ್ಯವಸ್ಥೆ ಮಾಡಿದೆ. ಮೆಟ್ರೋ ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಡ್ಡಾಯವಾಗಿರಲಿದೆ.
ಇದರ ಜತೆಯಲ್ಲಿ ಮೆಟ್ರೋ ಪ್ರಯಾಣಕ್ಕೆ ಆಗಮಿಸೋ ಪ್ರತಿಯೊಬ್ಬ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಪೂರೈಕೆ ಕಡ್ಡಾಯವಾಗರಲಿದೆ ಅಂತಾ ಅನಿಲ್ ಬೈಜಲ್ ಹೇಳಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.