ರಾಜ್ಯದಲ್ಲಿ ಒಂದೇ ದಿನ 9,860 ಕೊರೊನಾ ಕೇಸ್, 113 ಮಂದಿ ಸಾವು, 6,287 ಜನ ಗುಣಮುಖ..!

ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 9860 ಕೊರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, 6287 ಸೋಂಕಿತರು ಗುಣಮುಖರಾಗಿದ್ದಾರೆ. 113 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

Karnataka TV Contact

ಇನ್ನು ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಮೂರು ಲಕ್ಷದ ಆರವತ್ತು ಸಾವಿರಕ್ಕೇರಿಕೆಯಾಗಿದೆ. ಅಲ್ಲದೇ, 2ವರೆ ಲಕ್ಷಕ್ಕೂ ಅಧಿಕ ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದೀಗ ಕರ್ನಾಟಕದಲ್ಲಿ ಒಟ್ಟು 94,459 ಸಕ್ರಿಯ ಸೋಂಕು ಪ್ರಕರಣಗಳಿವೆ.

ಇನ್ನು ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 3,420 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ 146 ಕೇಸ್, ಚಿಕ್ಕಬಳ್ಳಾಪುರ 100, ಕೋಲಾರ 83, ರಾಮನಗರ 59, ಯಾದಗಿರಿ 106, ಬೀದರ್ 62, ಚಾಮರಾಜನಗರ 67 ಮತ್ತು ಕೊಡಗಿನಲ್ಲಿ 25 ಕೇಸ್ ಕಂಡುಬಂದಿದೆ. ಮೈಸೂರು 667, ಬಳ್ಳಾರಿ 433, ದಾವಣಗೆರೆ 321, ಹಾಸನ 290, ಶಿವಮೊಗ್ಗ 342, ಬೆಳಗಾವಿ 470, ದಕ್ಷಿಣ ಕನ್ನಡ 414, ರಾಯಚೂರು 232, ಧಾರವಾಡ 327, ಕಲಬುರಗಿಯಲ್ಲಿ 194 ಕೊರೊನಾ ಕೇಸ್ ಕಂಡುಬಂದಿದೆ.

ಇನ್ನು ಚಿಕ್ಕಮಗಳೂರು 117, ಉಡುಪಿ 169, ಮಂಡ್ಯ 245, ಚಿತ್ರದುರ್ಗ 174, ಉತ್ತರ ಕನ್ನಡ 126, ಕೊಪ್ಪಳ 282, ತುಮಕೂರು 357, ವಿಜಯಪುರ 122, ಬಾಗಲಕೋಟೆ 166, ಹಾವೇರಿ 149, ಗದಗದಲ್ಲಿ 195 ಕೊರೊನಾ ಕೇಸ್ ಕಂಡುಬಂದಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author