Web News: ನಮ್ಮ ದೇಶ ಇನ್ನು ತುಂಬಾ ಬೆಳಿಬೇಕು: ಚೀನಾದಲ್ಲಿ ನೆಕ್ಸ್ಟ್‌ ಲೆವೆಲ್ ಮಷಿನ್ಸ್ ಇದೆ

Web News: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವರ್ಕ್ ಹಾರ್ಡ್ ಅಂತಾ ಹೇಳುವ ಸಾಹಿಲ್, ಬಡವರಿಗೂ ಸಹಾಯ ಮಾಡುವ ಮನಸ್ಸು ಮಾಡಿ ಅಂದಿದ್ದಾರೆ. ಅಲ್ಲದೇ, ನಮ್ಮ ದೇಶ ಚೀನಾಕ್ಕಿಂತ ತುಂಬಾ ಕೆಳಗಿದೆ. ಇನ್ನೂ ಅತೀ ಹೆಚ್ಚು ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಿದೆ ಎಂದು ಸಾಹಿಲ್ ಕರೆ ನೀಡಿದ್ದಾರೆ.

About The Author