ಚಿತ್ರರಂಗದಲ್ಲಿ ಡ್ರಗ್​ ಮಾಫಿಯಾ ಇಲ್ಲ: ಫಿಲಂ ಚೇಂಬರ್​

ಯಾರೋ ಮಾಡಿರುವ ತಪ್ಪಿಗೆ ಕನ್ನಡ ಚಿತ್ರರಂಗವನ್ನ ದೂಷಿಸಬೇಡಿ ಅಂತಾ ಫಿಲಂ ಚೇಂಬರ್​ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಗುಡುಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಟನೆಯನ್ನೇ ನಂಬಿ ಬಂದವರು ಯಾರೂ ಕೆಟ್ಟದಾರಿ ತುಳಿದಿಲ್ಲ. ಆದರೆ ಕೆಲವರು ತೆವಲಿಗಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂಥವರಿಂದ ಎಲ್ಲರಿಗೂ ಕೆಟ್ಟ ಹೆಸರು ಬರ್ತಿದೆ ಅಂತಾ ಕೆಂಡಕಾರಿದ್ರು.

Karnataka TV Contact


ಇದೇ ವೇಳೆ ಇಂದ್ರಜಿತ್​ ಲಂಕೇಶ್ ವಿರುದ್ಧವೂ ಮಾತನಾಡಿದ ಅವ್ರು…ಡ್ರಗ್ ಮಾಫಿಯಾ ಬಗ್ಗೆ ಮಾತನಾಡ್ತಿರೋ ಇಂದ್ರಜಿತ್​ ವಾಣಿಜ್ಯ ಮಂಡಳಿಗೆ ಯಾವುದೇ ದೂರು ನೀಡಿಲ್ಲ. ಕಾನೂನು ಹೋರಾಟಕ್ಕೆ ಮುಂದಾಗಿರೋ ಇಂದ್ರಜಿತ್​ರನ್ನ ಫಿಲಂ ಚೇಂಬರ್​ಗೆ ಕರೆಸಿ ಮಾತನಾಡೋದು ಈ ಹೊತ್ತಲ್ಲಿ ಸರಿಯಲ್ಲ ಅಂತಾ ಹೇಳಿದ್ರು.
ಡ್ರಗ್​ ಮಾಫಿಯಾ ಶುರುವಾದಾಗಿನಿಂದ ಹೇಳಿಕೆಗಳ ಮೇಲೆ ಹೇಳಿಕೆ ನೀಡ್ತಿರೋ ಪ್ರಶಾಂತ್​ ಸಂಬರಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವ್ರು…ಆತ ಒಬ್ಬ ಸಾಮಾಜಿಕ ಕಾರ್ಯಕರ್ತ ಅಷ್ಟೇ. ಕನ್ನಡ ಚಿತ್ರರಂಗಕ್ಕೆ ಆ ವ್ಯಕ್ತಿಯ ಕೊಡುಗೆ ಏನೂ ಇಲ್ಲ . ಹೀಗಾಗಿ ಅವರ ಹೇಳಿಕೆಗೂ ಚಿತ್ರರಂಗಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಡಿ ಅಂತಾ ಹೇಳಿದ್ರು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು 
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ  ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author