ಡ್ರಗ್ ಮಾಫಿಯಾ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡ್ತಿರೋ ಪ್ರಶಾಂತ್ ಸಂಬರಗಿ ಚಿತ್ರೋದ್ಯಮಿಯೇ ಅಲ್ಲ ಎಂಬ ಸಾ.ರಾ ಗೋವಿಂದು ಹೇಳಿಕೆಗೆ ಸಂಬರಗಿ ಖಾರವಾಗೇ ಪ್ರತಿಕ್ರಯಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಬರಗಿ ಸತ್ಯ ಹೇಳೋಕೆ ಚಿತ್ರೋದ್ಯಮದ ನಂಟಿನ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಚಿತ್ರರಂಗಕ್ಕೆ ಕಾಲಿಡಬೇಕು ಅಂತಾ 2000ನೇ ಇಸ್ವಿಯಲ್ಲೇ ಕನಸು ಕಂಡಿದ್ದೆ. ಆದರೆ ಕಾರಣಾಂತರಗಳಿಂದ ನನ್ನ ಕನಸು ನನಸಾಗೋದು ಸುಲಭದ ಹಾದಿಯಾಗರಲಿಲ್ಲ. ಹೀರೋ ಆಗಬೇಕು ಅಂತಾ ಎಂದುಕೊಂಡಿದ್ದ ನಾನು ಈಗ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿ ನಡೆಸ್ತಾ ಇದೀನಿ ಅಂತಾ ಹೇಳಿದ್ರು.
ಬೆಂಗಳೂರಿನಲ್ಲಿ ಎಫ್ಎಂ ಚಾನೆಲ್ಗಳು ಇಷ್ಟೊಂದು ಫೇಮಸ್ ಆಗೋಕೆ ಐಡಿಯಾ ಕೊಟ್ಟವನೇ ನಾನು. ದೊಡ್ಡ ದೊಡ್ಡ ಹೀರೋಗಳನ್ನ ರಾಯಭಾರಿ ಮಾಡಿ ಜಾಹೀರಾತು ನೀಡೋ ಮೂಲಕ ಅನೇಕ ರಾಜ್ಯಕ್ಕೆ ಅನೇಕ ಬ್ರ್ಯಾಂಡ್ಗಳನ್ನ ಪರಿಚಯಿಸಿದ್ದೇನೆ ಅಂತಾ ಹೇಳಿದ್ರು.
ಅಲ್ಲದೇ ಇಂದ್ರಜಿತ್ ಲಂಕೇಶ್ರ ಐಶ್ವರ್ಯಾ ಸಿನಿಮಾದಲ್ಲೂ ನನ್ನ ಪಾಲಿದೆ. ಅಂದು ಅವಕಾಶಕ್ಕಾಗಿ ನನ್ನ ಮನೆಗೆ ಬಾಗಿಲಿಗೆ ಬರ್ತಿದ್ದ ನಿರ್ದೇಶಕರು, ನಿರ್ಮಾಪಕರು ಇಂದು ಚಿತ್ರರಂಗಕ್ಕೆ ನನ್ನ ಕೊಡುಗೆಯೇನು ಅಂತಾ ನನ್ನನ್ನೇ ಪ್ರಶ್ನೆ ಮಾಡ್ತಿದ್ದಾರೆ ಅಂತಾ ಕಿಡಿಕಾರಿದ್ರು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.