Bollywood: ಸದ್ಯ ಭಾರತದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ -2. ಸಾವಿರ ಕೋಟಿ ರೂಪಾಯಿ ಬಾಚುವ ತವಕದಲ್ಲಿರುವ ಧುರಂಧರ್ ಸಿನಿಮಾ ಸುದ್ದಿ ಹೆಚ್ಚಾಗುತ್ತಿದ್ದಂತೆ, ಬಾಲಿವುಡ್ ನಟ ಶಾರೂಖ್ ಖಾನ್ ಮಾತನಾಡಿರುವ ಹಳೆಯ ವೀಡಿಯೋ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಶಾರುಖ್ ಪಾಕಿಸ್ತಾನವನ್ನು ಉತ್ತಮ ದೇಶ ಅಂದಿದ್ದಾರೆ. ಈ ವೀಡಿಯೋದಲ್ಲಿ ಮಾತನಾಡಿರುವ ಶಾರುಖ್, ನನ್ನ ಅಪ್ಪ ಪಾಕಿಸ್ತಾನದವರು. ನನ್ನ ಸಂಬಂಧಿಕರೆಲ್ಲಾ ಅಲ್ಲಿದ್ದಾರೆ. ರಾಜಕೀಯದವರು, ಅವರಿವರೆಲ್ಲಾ ಹಾಕಿರುವ ಬಾಂಡ್ರಿ ಮರೆತು ನಾವು ಮಾತನಾಡೋದಾದ್ರೆ, ಪಾಕಿಸ್ತಾನ ಉತ್ತಮ ನೆರೆ ದೇಶ, ನಾವು ಉತ್ತಮರು. ನಾವೆಲ್ಲರೂ ಪ್ರೀತಿಯಿಂದ ಇರಬೇಕು ಎಂದು ಶಾರುಖ್ ಹೇಳಿದ್ದಾರೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಬಾಲಿವುಡ್ನ ಸಿನಿಮಾ 1ರ ತುಣುಕು ಕೂಡ ವೈರಲ್ ಆಗಿದ್ದು, ಅದರಲ್ಲೂ ಶಾರುಖ್ ನಾವು ಪ್ರೀತಿಯಿಂದ ಗೆಲ್ಲೋಣ, ಯುದ್ಧದಿಂದಲ್ಲ. ನಾವು ಪಾಕಿಸ್ತಾನದ ಜತೆ ಪ್ರೀತಿಯಿಂದ ಇದ್ದು ಗೆಲ್ಲಬೇಕು ಎಂದಿರುವ ವೀಡಿಯೋ ಕೂಡ ವೈರಲ್ ಆಗಿದೆ.
ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಜನ, ಬಾಲಿವುಡ್ ಹಿಂದಿನ ಸಿನಿಮಾಗಳಲ್ಲಿ ಬರೀ ಬ್ರೇನ್ ವಾಶ್ ಮಾಡುವ ಕೆಲಸ ಮಾಡುತ್ತಿತ್ತು. ಆದರೆ ಧುರಂಧರ್ ನಲ್ಲಿ ಪಾಕಿಸ್ತಾನದ ನಿಜವಾದ ಮುಖ ತೋರಿಸಿದ್ದಾರೆಂದು ಹೇಳಿದ್ದಾರೆ.
Always had a soft corner for Suniel Shetty’s character in Main Hoon Na. But Bollywood’s pro-Pakistan propaganda was absolutely wild those days…. while Porkis bombed us daily, these clowns were busy serving “Aman ki Asha” salad.
Even after 26/11, Shah Rukh Khan shamelessly stood… https://t.co/LCIY2Kj0sT pic.twitter.com/B4SdDghu3e— Kashinath 2.0 (@TheDeolsFC) March 30, 2026




