Sirsi: ಮಜಾ ಮಾಡೋಕ್ಕೆ ಸಭೆಗೆ ಬರ್ತೀರಾ..?: ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಹಿಗ್ಗಾಮುಗ್ಗಾ ಕ್ಲಾಸ್..

Sirsi News: ಶಿರಸಿ: ಇಂದು ಶಿರಸಿಯಲ್ಲಿ ಕೆಡಿಪಿ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ್ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕ`ಂಡಿದ್ದಾರೆ.

ಸೋಮವಾರ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ನಡೆದ ಕೆ ಡಿ.ಪಿ. ಸಭೆಯಲ್ಲಿ, ನೀವು ಮಜಾ ಮಾಡೋಕ್ಕೆ ಬರೋದಾ ಎಂದು ಅಧಿಕಾರಿಗಳಿಗೆ ಶಾಸಕರು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಸಭೆಯ ಬಗ್ಗೆ ನಿರ್ಲಕ್ಷ್ಯ ತೋರುವುದೇ ಈ ಕೋಪಕ್ಕೆ ಕಾರಣವಾಗಿದೆ.

ಇನ್ನು ಬರುವ ಅರ್ಜಿಗಳಿಗೆ ಸರಿಯಾಗಿ ಯಾಕೆ ಉತ್ತರಿಸುತ್ತಿಲ್ಲ ಎಂದು ತಹಶೀಲ್ದಾರ್‌ಗೂ ಕ್ಲಾಸ್ ತೆಗೆದುಕ“ಂಡಿದ್ದು, ಕ್ಷೇತ್ರದಲ್ಲಿ ಕಾಮಗಾರಿಗಳು ಕಳಪೆಯಾಗಿದ್ದಲ್ಲಿ, ಯಾವುದೇ ಮುಲಾಜಿಲ್ಲದೇ, ಕ್ರಮ ಕೈಗ“ಳ್ಳಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

About The Author