- Advertisement -
ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರೋ ಯುನಿಸೆಫ್ ಇದೀಗ ಕರೊನಾಗೆ ಲಸಿಕೆ ಖರೀದಿ ಹಾಗೂ ಪೂರೈಕೆಗೆ ಸಿದ್ಧತೆ ನಡೆಸಿದೆ. ಅನೇಕ ಔಷಧಿ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸ್ತಾ ಇರೋ ಹಂತದಲ್ಲಿ ಯುನಿಸೆಫ್ ಈ ಮಹತ್ವದ ಪ್ರಕಟಣೆ ಹೊರಡಿಸಿದೆ.

ಕ್ಯೋವಾಕ್ಸ್ ಗ್ಲೋಬಲ್ ವಾಕ್ಸಿನ್ ಫೆಸಿಲಿಟಿ ಎಂಬ ಯೋಜನೆಯಡಿಯಲ್ಲಿ ಲಸಿಕೆ ಖರೀದಿಸಲಿರುವ ಯುನಿಸೆಫ್ ಆರ್ಥಿಕವಾಗಿ ಹಿಂದುಳಿದ ಮತ್ತು ಸಾಧಾರಣ ಪ್ರಗತಿಯಲ್ಲಿರುವ 92ರಾಷ್ಟ್ರಗಳಿಗೆ ಪೂರೈಸಲಿದೆ.ಅಲ್ಲದೇ ಆರ್ಥಿಕ ಪ್ರಗತಿ ಪಡೆದ ರಾಷ್ಟ್ರಗಳಲ್ಲಿ ಕರೊನಾ ಲಸಿಕೆ ಸಂಯೋಜಕರಾಗಿ ಸೇವೆ ಸಲ್ಲಿಸಲಿದೆ. ಆರ್ಥಿಕವಾಗಿ ಬಲಾಡ್ಯವಾಗಿರುವ ರಾಷ್ಟ್ರಗಳು ತಮ್ಮ ಸ್ವಂತ ಖರ್ಚಿನಲ್ಲೇ ಲಸಿಕೆ ಖರೀದಿ ಮಾಡಲಿವೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

