ಮಲಗಿದಾಗ ಬೀಳುವ ಕನಸುಗಳು ಕೆಲವೊಮ್ಮೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗೋವು, ಕುದುರೆ ಕಾಣಿಸಿಕೊಂಡರೆ ಧನಲಾಭ, ಹಾವು ಬಂದು ಕಚ್ಚಿದರೆ ಅದೃಷ್ಟ, ನದಿ, ಸಮುದ್ರ, ಹರಿ ಝರಿ ಕಾಣಿಸಿಕೊಂಡರೆ, ಏನೋ ಕಷ್ಟ ಕಾರ್ಪಣ್ಯ ಹೀಗೆ ಹಲವು ರೀತಿಯ ಕನಸುಗಳಿಗೆ ಹಲವು ರೀತಿಯ ಅರ್ಥಗಳಿದೆ. ಹಾಗಾದ್ರೆ, ಕನಸಲ್ಲಿ ದೇವರು ಅಥವಾ ದೇವರ ಫೋಟೋ, ವಿಗ್ರಹ ಬಂದ್ರೆ ಏನರ್ಥ..? ಅನ್ನೋ ಬಗ್ಗೆ ಇವತ್ತು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.

ಕನಸಲ್ಲಿ ದೇವರ ಫೋಟೋ ಅಥವಾ ವಿಗ್ರಹ ಬಂದರೆ ನಿಮ್ಮ ಅದೃಷ್ಟ ಖುಲಾಯಿಸಿತೆಂದು ಅರ್ಥ. ಯಾವ ದೇವರು ನಿಮ್ಮ ಕನಸಿನಲ್ಲಿ ಬರುತ್ತದೆಯೋ, ಮರುದಿನ ಶುಚಿರ್ಭೂತರಾಗಿ ಆ ದೇವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿ ಬನ್ನಿ. ಪುರಾಣದ ಪ್ರಕಾರ ಕನಸ್ಸಿನಲ್ಲಿ ದೇವರು ಬಂದರೆ ನಮಗೆ ಯಶಸ್ಸು ದೊರೆಯುತ್ತದೆ ಎಂದರ್ಥ.
ಇನ್ನು ಕನಸ್ಸಿನಲ್ಲಿ ದೇವರ ವಾಹನ ಬಂದರೂ ಕೂಡ ಉತ್ತಮವೆಂದು ಅರ್ಥ. ಕನಸ್ಸಿನಲ್ಲಿ ಹುಲಿ ಬಂದರೆ, ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಉತ್ತಮವಾಗಲಿದೆ ಎಂದರ್ಥ. ಹುಲಿ ಅಂದರೆ ದುರ್ಗೆಯ ವಾಹನ. ಇಂಥ ಕನಸ್ಸು ಬಿದ್ದ ದಿನ ನೀವು, ದುರ್ಗೆಯನ್ನ ಪ್ರಾರ್ಥಿಸುವುದು ಉತ್ತಮ.
ಕನಸ್ಸಿನಲ್ಲಿ ಹಣ್ಣು ಬಂದರೆ, ನಿಮಗೆ ಪುತ್ರ ಸಂತಾನ ಯೋಗವಿದೆ ಎಂದರ್ಥ. ಯಾವುದಾದರೂ ಹೆಣ್ಣು ಕನಸ್ಸಿನಲ್ಲಿ ಬಂದರೆ, ನಿಮಗೆ ಅಂದು ಭೂರಿ ಭೋಜನದ ವ್ಯವಸ್ಥೆ ಇದೆ ಎಂದರ್ಥ. ಕನ್ನಡಿ ಕನಸ್ಸಿನಲ್ಲಿ ಬಂದರೆ, ಚಿನ್ನಾಭರಣ ಮತ್ತು ಬಟ್ಟೆಗಳು ಉಡುಗೊರೆಯಾಗಿ ಬರುತ್ತದೆ ಎಂದರ್ಥ.
ಕನಸಿನಲ್ಲಿ ಯಾರದ್ದಾದರೂ ಪಾರ್ಥೀವ ಶರೀರ ಕಂಡು ಬಂದರೆ, ಹೆದರುವ ಅವಶ್ಯಕತೆ ಇರುವುದಿಲ್ಲ. ಇದು ನಿಮ್ಮ ಆಯುಷ್ಯ ವೃದ್ಧಿಯಾಗುವ, ನಿಮ್ಮ ಆರೋಗ್ಯ ಅಭಿವೃದ್ಧಿಯಾಗುವ ಸೂಚನೆ ನೀಡುತ್ತದೆ.
ಕನಸ್ಸಿನಲ್ಲಿ ಸ್ತ್ರೀ ಅಲಂಕೃತಳಾಗಿ ಬಂದ್ರೆ, ನಿಮಗೆ ಕೆಲ ದಿನಗಳಲ್ಲೇ ಧನ ಲಾಭವಿದೆ ಎಂದರ್ಥ. ಯಾರಾದರೂ ನಿಮ್ಮ ಪರಿಚಯದವರು ನಿಮ್ಮ ಕನಸ್ಸಿನಲ್ಲಿ ನಗು ನಗುತ್ತಿದ್ದರೆ, ನೀವು ಅಂದು ಯಾರಾದರೂ ಪ್ರೀತಿ ಪಾತ್ರರನ್ನ ಭೇಟಿಯಾಗುತ್ತೀರಿ ಎಂದರ್ಥ.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.

