ಕೆಲವರಿಗೆ ಮನೆ ಬಾಗಿಲಿನ ಹಿಂದೆ ಕೆಲ ವಸ್ತುಗಳನ್ನ ಇಡೋ ಚಟವಿರುತ್ತದೆ. ಆದ್ರೆ ಅದು ಮನೆಗೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ಬಾಗಿಲ ಹಿಂದೆ ಇಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ
ಮೊದಲನೇಯದಾಗಿ ಒಮ್ಮೆ ಧರಿಸಿದ ಬಟ್ಟೆ, ಮತ್ತು ಮೈಲಿಗೆಯ ಬಟ್ಟೆಯನ್ನ ಬಾಗಿಲ ಹಿಂದೆ ಇರಿಸಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗುತ್ತದೆ ಎನ್ನಲಾಗಿದೆ.
ಇನ್ನು ಹೊರಗೆ ಧರಿಸಿ ಓಡಾಡಿ ಬಂದ ಚಪ್ಪಲಿಯನ್ನು ಮನೆಯ ಒಳಗೆ ತರಬಾರದು. ಅದರಲ್ಲೂ ಮುಖ್ಯದ್ವಾರದ ಹಿಂದೆ ಇರಿಸಕೂಡದು. ಹೀಗೆ ಮಾಡುವುದರಿಂದ ಹೊರಗಿನ ಕೆಟ್ಟ ಶಕ್ತಿಗಳು ಮನೆಗೆ ಸೇರಿ, ಮನೆಯ ಅಬಿವೃದ್ಧಿಗೆ ಕಂಠಕವಾಗುತ್ತದೆ. ಮನೆಯಲ್ಲಿ ಕಲಹವಾಗುತ್ತದೆ.
ಇನ್ನು ಕಸಬರಿಗೆಯನ್ನ ಮನೆಯ ಯಾವುದೇ ಬಾಗಿಲ ಹಿಂದೆ ಇಡಕೂಡದು. ಇದರಿಂದಲೂ ಕೂಡ ಮನೆಯ ನೆಮ್ಮದಿ ಹಾಳಾಗುತ್ತದೆ. ಪತಿ ಪತ್ನಿ ಕಲಹವಾಗುತ್ತದೆ. ಇಷ್ಟೇ ಅಲ್ಲದೇ, ಮನೆಯ ಹೊರಗೆ ಕಸ ಗುಡಿಸಲು ಬೇರೆ ಕಸಬರಿಗೆ ಮತ್ತು ಒಳಗೆ ಗುಡಿಸಲು ಬೇರೆ ಕಸಬರಿಗೆ ಬಳಸಬೇಕು. ಹೊರಗೆ ಗುಡಿಸಿದ ಕಸಬರಿಗೆಯಿಂದ ಮನೆಯೊಳಗೆ ಗುಡಿಸಿದರೆ, ದರಿದ್ರದ ಆಗಮನವಾಗದಂತೆ. ಇದರಿಂದ ಪತಿ ಪತ್ನಿ ಕಲಹ, ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುವುದು, ಹಣಕಾಸಿನ ಸಮಸ್ಯೆಯಾಗುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ.
ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ ದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ