ಚೀನಾದ ನೆರವು ಕೋರಿದ ಪಾಪಿ ಪಾಕ್​​..!

ಭಾರತದ ಶತ್ರು ಪಾಕಿಸ್ತಾನ ಡ್ರ್ಯಾಗನ್​ ರಾಷ್ಟ್ರ ಚೀನಾದ ನೆರವು ಕೋರಿದೆ. ಅತ್ಯಾಧುನಿಕ ಶೈಲಿಯ ಫೈಟರ್​ ಜೆಟ್​ ಹಾಗೂ ಮಿಸೈಲ್​ಗಳನ್ನ ಕಳಿಸಿಕೊಡುವಂತೆ ಚೀನಾದ ಮುಂದೆ ಪಾಕಿಸ್ತಾನ ಬೇಡಿಕೆ ಇಟ್ಟಿದೆ. ಭಾರತ ತನ್ನ ಸೇನೆಗೆ ರಫೇಲ್​ಗಳನ್ನ ತರಿಸಿಕೊಂಡ ಬಳಿಕ ಭಯಗೊಂಡಿರೋ ಪಾಕಿಸ್ತಾನ ತನ್ನ ಸೇನೆಯನ್ನ ಇನ್ನಷ್ಟು ಬಲಗೊಳಿಸೋಕೆ ಈ ರೀತಿ ಮಾಡ್ತಿದೆ ಅಂತಾ ಹೇಳಲಾಗ್ತಿದೆ.

Karnataka TV Contact


ಇಂದು ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತ ಫ್ರಾನ್ಸ್​ನಿಂದ ಖರೀದಿಸಿದ 5 ರಫೇಲ್​ ಫೈಟರ್​ಜೆಟ್​ಗಳ ಔಪಚಾರಿಕವಾಗಿ ಭಾರತೀಯ ವಾಯುಸೇನೆಗೆ ಸೇರಲಿವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466

About The Author