Friday, December 5, 2025

Latest Posts

ಇಂಥ ಕನಸು ಬಿದ್ದರೆ ದೂರದೂರಿನಲ್ಲಿ ನಿಮಗೆ ಉದ್ಯೋಗ ಸಿಗುತ್ತದೆ ಎಂದರ್ಥ..!

- Advertisement -

ಕನಸಿನಲ್ಲಿ ಹಸು, ನಾಯಿ ಬಂದ್ರೆ ಏನಾಗತ್ತೆ..? ಇನ್ನು ಕೆಲ ಪ್ರಾಣಿ ಪಕ್ಷಿಗಳು ಕನಸಿನಲ್ಲಿ ಬಂದ್ರೆ ಏನುಸೂಚನೆ ಸಿಕ್ಕಂತೆ ಅನ್ನೋ ಬಗ್ಗೆ ನಾವಿಗಾಗಲೇ ಮಾಹಿತಿ ನೀಡಿದ್ದೇವೆ. ಇವತ್ತು ನಾವು ಕನಸ್ಸಿನಲ್ಲಿ ಕೊಳ, ಝರಿ, ನದಿ, ಸಮುದ್ರ, ಸಾಗರ ಬಂದರೆ ಏನರ್ಥ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ

ಕನಸು ಎಷ್ಟು ವಿಚಿತ್ರ ಅಂದ್ರೆ, ನಾವು ಊಹಿಸೋಕ್ಕು ಆಗದಿರೋ ರೀತಿ ಬೀಳುತ್ತದೆ. ಶಾಲೆಯ ಹುಡುಗರು, ಆಫೀಸಿನಲ್ಲಿ ಸೇರುವುದು. ಮದುವೆಯಾಗಿ ಮಕ್ಕಳಾದರೂ ಇನ್ನು ಶಾಲೆಗೆ ಹೋಗುತ್ತಿರುವುದು, ಪರೀಕ್ಷೆ ಬರೆಯುವುದು, ನಮಗೆ ಆಗದವರು ಕೂಡ ಉತ್ತಮ ಗೆಳೆಯರಂತೆ ನಮ್ಮ ಬಳಿ ಮಾತನಾಡುವುದು. ಉತ್ತಮ ಸ್ನೇಹಿತರ ಬಳಿ, ಜಗಳವಾಡುವುದು, ಬಡಿದಾಡುವುದು ಹೀಗೆ ಅರ್ಥವಿಲ್ಲದ ರೀತಿ ಚಿತ್ರ ವಿಚಿತ್ರ ಕನಸು ಬೀಳುತ್ತದೆ. ಕೆಲ ಕನಸುಗಳು ನಿದ್ದೆಯಿಂದ ಎದ್ದ ಬಳಿಕ ಮರೆತೇ ಹೋಗುತ್ತದೆ. ಆದ್ರೆ ಕೆಲವು ಬಾರಿ ಬೀಳುವ ಕನಸು ಮಾತ್ರ, ನಮ್ಮ ಜೀವನದಲ್ಲಿ ಮುಂದೆ ಆಗಬಹುದಾದ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ.

ಆದ್ರೆ ನಮಗೆ ಬೀಳುವ ಎಲ್ಲಾ ಕನಸು ನನಸಾಗತ್ತೆ ಅಂತಾ ಹೇಳೋಕ್ಕೆ ಬರೋದಿಲ್ಲಾ. ಕೆಲ ಕನಸುಗಳು ಮಾತ್ರ, ಭವಿಷ್ಯದಲ್ಲಿ ಆಗುವ ಒಳಿತು ಕೆಡಕುಗಳ ಬಗ್ಗೆ ಸೂಚನೆ ನೀಡುತ್ತದೆ. ಕನಸಿನಲ್ಲಿ ಸಮುದ್ರ ಕಾಣಿಸಿಕೊಂಡರೆ, ಯಾವುದೋ ಸಮಸ್ಯೆಗೆ ಸಿಲುಕುತ್ತೀರಿ ಎಂದರ್ಥ. ಸಮುದ್ರದಲ್ಲಿ ಬೋಟ್‌ನಲ್ಲಿ ಹೋಗುವ ದೃಷ್ಯ ಕಂಡುಬಂದರೆ, ದೂರದೂರಿನಲ್ಲಿ ಉದ್ಯೋಗ ಸಿಗುತ್ತದೆ ಎಂದರ್ಥ.

ಇನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗುವ ರೀತಿ ಕನಸು ಕಂಡರೆ, ಯಾವುದೋ ಕಷ್ಟದಿಂದ ಪಾರಾಗುತ್ತೀದ್ದೀರಿ ಎಂದರ್ಥ. ಶುದ್ಧವಾದ ನೀರಿರುವ, ತುಂಬಿ ತುಳುಕುತ್ತೀರುವ ಕೆರೆಯನ್ನ ಕನಸ್ಸಿನಲ್ಲಿ ಕಂಡರೆ ಶುಭ ಸುದ್ದಿ ಕೇಳುತ್ತೀರಿ ಎಂದರ್ಥ. ಬತ್ತಿ ಹೋದ, ಅಥವಾ ಗಬ್ಬು ಗಬ್ಬಾದ ಕೆರೆ ಕನಸ್ಸಿನಲ್ಲಿ ಬಂದರೆ, ಕೆಟ್ಟ ಸುದ್ದಿ ಕೇಳುತ್ತೀರಿ ಎಂದರ್ಥ.

ಇನ್ನು ಮನೆಯಲ್ಲಿ ನೀರು ನುಗ್ಗಿದಂತ ಕನಸು ಬಿದ್ದರೆ, ಆ ದಿನ ನೀವು ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತದೆ. ತುಂಬಿ ತುಳುಕುತ್ತಿರುವ ಬಾವಿ ಕನಸ್ಸಿನಲ್ಲಿ ಬಂದರೆ, ಧನಲಾಭವಾಗುತ್ತದೆ ಎಂದರ್ಥ. ಬತ್ತಿ ಹೋದ ಬಾವಿ ಕಂಡರೆ ಹಣಕಾಸಿನ ಸಮಸ್ಯೆಗೆ ಸಿಲುಕುವಿರಿ ಎಂದರ್ಥ. ನದಿಯಲ್ಲಿ ನೀರು ಕುಡಿಯುವ ಕನಸ್ಸು ಬಿದ್ದರೆ, ನೀವಂದುಕೊಂಡ ಕೆಲಸ ನೆರವೇರುತ್ತದೆ ಎಂದರ್ಥ. ಯಾರಾದರೂ ನದಿಗೋ, ಬಾವಿಗೋ, ಕೆರೆಗೋ ಹಾರಿ ಆತ್ಮಹತ್ಯೆ ಮಾಡಿಕೊಂಡ ಕನಸು ಬಿದ್ದರೆ, ಅಂದು ಯಾರದ್ದೋ ಸಾವಿನ ಸುದ್ದಿ ಕೇಳುತ್ತೀರಿ ಎಂದರ್ಥ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..

- Advertisement -

Latest Posts

Don't Miss