ಬಿಜೆಪಿಯವರು ಜೈಲಿಗೆ ಹಾಕಿದಾಗ ಬಂದ ಜನ ಋಣ ತೀರಿಸಬೇಕು ಅಂದ್ರು..: Mohammed Haris Nalapad

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಡಿಕೆಶಿ ಜೈಲಿಗೆ ಹೋದಾಗ ಆದ ಘಟನೆಯನ್ನು ನೆನೆದಿದ್ದಾರೆ.

ನಲಪಾಡ್ ಅವರು ಡಿಕೆಶಿ ಅವರ ಬಳಿ ಮಾತನಾಡುವಾಗ, ಡಿಕೆಶಿಯವರು, ನಾಾನು ಜೈಲಿನಲ್ಲಿರುವಾಗ, ಲಕ್ಷಾಂತರ ಜನ ನನ್ನ ಸಲುವಾಗಿ ಪಾದಯಾತ್ರೆ ಮಾಡಿದ್ದರು. ಅವರ ಋಣವನ್ನು ನಾನು ತೀರಿಸಲೇಬೇಕು ಎಂದು ಹೇಳಿದ್ದರಂತೆ. ಅಲ್ಲದೇ, ನಾನು ಈ ರಾಜ್ಯಕ್ಕಾಗಿ ಏನಾದರೂ ಮಾಡಬೇಕು. ಜನ ಅದನ್ನು ನೆನಪಿಡಬೇಕು ಎಂದು ಹೇಳಿದ್ದರಂತೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author