ಸೆಪ್ಟೆಂಬರ್ 11, 2020 ರಾಶಿ ಭವಿಷ್ಯ

ಮೇಷ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಟುಗೆ ದೊರೆಯಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತ ಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಚಿಂತೆಯಾಗಲಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466

ವೃಷಭ: ಬಂಧು ಸಮಾಗಮದಿಂದ ಹರುಷ ತರಲಿದೆ. ಧನ ವಿನಿಯೋಗದಲ್ಲಿ ಎಚ್ಚರವಿರಲಿ. ಸಮುಷ್ಠಿ ವೃತ್ತಿಯಲ್ಲಿ ವಂಚನೆ ಕಂಡುಬಂದೀತು. ವಾಹನಗಳಿಂದ ಖರ್ಚು ಬರಲಿದೆ. ಕಚೇರಿಯಲ್ಲಿ ಮುಂಭಡ್ತಿಗೆ ತಡೆಯು ಬಂದೀತು.

ಮಿಥುನ: ಆಸ್ತಿ ವಿಚಾರದಲ್ಲಿ ಮನಸ್ತಾಪಕ್ಕೆ ಕಾರಣವಾಗಲಿದೆ. ಮನೆ ವಿಸ್ತರಣೆಯು, ರಿಪೇರಿ ಕೆಲಸಕ್ಕೆ ಧನವಿನಿಯೋಗಕ್ಕೆ ಕಾರಣವಾಗಲಿದೆ. ದುಡುಕಿ ಮಾಡಿದ ಕಾರ್ಯದಲ್ಲಿ ಆಶಾಭಂಗವಾದೀತು. ದಿನಸಿ ವ್ಯಾಪಾರದಲ್ಲಿ ಲಾಭವಿದೆ.

ಕರ್ಕ: ಸರಕಾರಿ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿಯಾದರೂ ಕಿರಿಕಿರಿಯಾಗಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದೀತು. ಉದರ ವ್ಯಾಧಿಯಿಂದ ಆರೋಗ್ಯ ಸರಿ ಇರದು. ಮನೆಯಲ್ಲಿ ದೇವತಾ ಕಾರ್ಯಗಳ ಚಿಂತನೆ ನಡೆದೀತು.

ಸಿಂಹ: ತರಕಾರಿ ವ್ಯವಹಾರದಲ್ಲಿ ಪ್ರಗತಿ ಕಡಿಮೆ. ಚಿನ್ನ ಬೆಳ್ಳಿ ಖರೀದಿಗಳು ನಡೆದಾವು. ಎಂದೋ ಆಗಬೇಕಿದ್ದ ಕೆಲಸಗಳು ಸಲೀಸಾಗಿ ಆಗಲಿದೆ. ನಿರುದ್ಯೋಗಿಗಳಿಗೆ ಸಂದರ್ಶನದ ಅವಕಾಶವಿದೆ. ವಿದ್ಯಾರ್ಜನೆಯಲ್ಲಿ ಯಶಸ್ಸಿದೆ.

ಕನ್ಯಾ: ನೂತನ ಕಾರ್ಯಾರಂಭಕ್ಕೆ ವಿಘ್ನ ಭೀತಿ ತಂದೀತು. ಹಿರಿಯರಿಗೆ ಪುಣ್ಯಕ್ಷೇತ್ರ ಸಂದರ್ಶನವಾದೀತು. ಪ್ರಯಾಣದಲ್ಲಿ ವಂಚನೆ ಕಳ್ಳ ಕಾಕರ ಭೀತಿ ಇದೆ. ಜಲಪದಾರ್ಥದ ಮಾರಾಟಗಾರರು ನಷ್ಟ ಹೊಂದಿ ಬವಣೆಪಟ್ಟಾರು.

ತುಲಾ: ಅನಿರೀಕ್ಷಿತ ರೂಪದಲ್ಲಿ ಹಣ ಖರ್ಚಾದವು. ಆಗಾಗ ಆಹಾರದಿಂದ ಆರೋಗ್ಯವು ಕೆಡಬಹುದು. ವೃತ್ತಿರಂಗದಲ್ಲಿ ಮುಂಭಡ್ತಿ ಇದೆ. ರಾಜಕೀಯ ವರ್ಗದವರಿಗೆ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟಾಗಲಿದೆ.

ವೃಶ್ಚಿಕ: ಹಿತಶತ್ರು ಕಾಟದಿಂದ ಬಂದ ಅವಕಾಶ ತಪ್ಪಿ ಹೋದೀತು. ಹಣ ಹೂಡಿಕೆಗೆ ಅವಸರ ಮಾಡದಿರಿ. ಸಾಂಸಾರಿಕವಾಗಿ ಆದಾಯಕ್ಕಿಂತ ವ್ಯಯವೇ ಹೆಚ್ಚಾದೀತು. ಸೇವಕರ ಹಠ ಸ್ವಭಾವಕ್ಕೆ ತಲೆ ಬಾಗಿಸಬೇಕಾದಿತು.

ಧನು: ಮನೆಯಲ್ಲಿ ಸ್ತ್ರೀ ಸೌಖ್ಯ ಉತ್ತಮ. ದೇವತಾ ಸಂದರ್ಶನದಿಂದ ಸಂತೃಪ್ತಿ. ಮಕ್ಕಳ ಶಿಕ್ಷಣದಲ್ಲಿ ಉತ್ತಮ ಪ್ರಗತಿ. ಯೋಗ್ಯ ವಯಸ್ಕರಿಗೆ ವಿವಾಹ ಭಾಗ್ಯವಿದೆ. ಕ್ರೀಡಾ ಪಟುಗಳಿಗೆ ಯಶಸ್ಸಿದೆ ಮುನ್ನಡೆಯಿರಿ.

ಮಕರ: ಯಶಸ್ಸಿನ ಹಿಂದೆ ಓಡುವ ನಿಮಗೆ ಹಣದ ಅಪವ್ಯಯ ಕಣ್ಣಿಗೆ ಕಾಣದಂತಾದೀತು. ಮಡದಿಯ ಹಿತವಚನಕ್ಕೆ ಅಲಕ್ಷ್ಯ ಮಾಡದಿರಿ. ಹೊಸತನದ ಕಾರ್ಯಕ್ಕೆ ಪ್ರಚೋದನೆ ನೀಡಲಿದೆ. ರಾಜಕೀಯದವರಿಗೆ ಉತ್ತಮ ದಿನ.

ಕುಂಭ: ಕೆಲಸ ನಿಧಾನಗತಿಯಿದ್ದರೂ ಚೊಕ್ಕದಾಗಿ ಮುಗಿಸುವಿರಿ. ಕೋರ್ಟು ಕೆಲಸಗಳು ತುಂಬಾ ವಿಳಂಬವಾಗಿ ನೆರವೇರಲಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ಪುರಸ್ಕಾರವಿದೆ. ಬ್ರಹ್ಮಚಾರಿಗಳಿಗೆ ವಿವಾಹ ಯೋಗ ಕೂಡಿ ಬರಲಿದೆ.

ಮೀನ: ವಾಹನ ಮನೆಗೆ ಬರಲಿದೆ. ವಿವಾಹಿತರಿಗೆ ಸಂತಸದ ವಾರ್ತೆ. ಪತ್ರಿಕೋದ್ಯಮದವರಿಗೆ ಅಘತ್ಯಕ್ಕೂ ಮೀರಿ ಯಶೋಭಿವೃದ್ಧಿ ಇದೆ. ಆಹಾರ ಪದಾರ್ಥ ತಯಾರಿಕೆಯಲ್ಲಿ ಲಾಭಾಂಶ ಹೆಚ್ಚು. ದಾಂಪತ್ಯದಲ್ಲಿ ಮುನಿಸು ತೋರಿ ಬರಲಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author