ಮೇಷ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯ ಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ವೃಷಭ: ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೀರಿ. ಅನಿರೀಕ್ಷಿತ ಶುಭವಾರ್ತೆ.
ಮಿಥುನ: ಕಾರ್ಯರಂಗದಲ್ಲಿ ಅಭಿವೃದ್ಧಿಕರ ವಾತಾವರಣ ಸಮಾಧಾನ ತರಲಿದೆ. ಆರ್ಥಿಕವಾಗಿ ಯಾರಿಗೂ ಜಾಮೀನುದಾರರಾಗದಿರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕು. ದಿನಾಂತ್ಯ ಅತಿಥಿಗಳ ಆಗಮನ.
ಕರ್ಕ: ಹಿರಿಯರಿಗೆ ಶೀತ ಕಫ ಬಾಧೆಯಿಂದ ಸಮಸ್ಯೆ ಕಂಡುಬಂದೀತು. ಕೆಲಸ ಕಾರ್ಯಗಳಲ್ಲಿ ಚುರುಕುತನವಿರಲಿ. ಅನಾವಶ್ಯಕರಾಗಿ ಭಾವುಕರಾಗದಿರಿ. ಬೇರೆಯವರೊಡನೆ ವಾದ ವಿವಾದ ಮಾಡುವುದು ಬೇಡ.
ಸಿಂಹ: ಕಲ್ಲು ಮರಳು ವ್ಯವಹಾರದಲ್ಲಿ ಚೇತರಿಕೆ ಕಂಡು ಬರುತ್ತದೆ. ಕೃಷಿ, ಪಶು ವ್ಯವಹಾರಸ್ಥರಿಗೆ ಆದಾಯವು ಹೆಚ್ಚಲಿದೆ. ಪ್ರವಾಸದಿಂದ ಸಂತಸ. ಸರಕಾರಿ ನೌಕರ ವರ್ಗಕ್ಕೆ ಮುಂಬಡ್ತಿ ಸಂತಸವಿದೆ.
ಕನ್ಯಾ: ಧನಾದಾಯಕ್ಕೆ ಕೊರತೆ ಇವಲ್ಲವಾದರೂ ಚಿಂತೆ ಕಾಡುತ್ತದೆ. ದುಡುಕು ಬುದ್ಧಿಯಿಂದ ಕಾರ್ಯಹಾನಿ. ಮಾತು ಮಾತಿಗೂ ಸಿಡುಕುವ ನಿಮಗೆ ಶಾಂತಿ, ಸಮಾಧಾನದ ಅಗತ್ಯವಿದೆ. ನ್ಯಾಯಾಲಯದಲ್ಲಿ ಅಪಜಯ.
ತುಲಾ: ಆರೋಗ್ಯದಲ್ಲಿ ಎಚ್ಚರವಿರಲಿ, ದುಡುಕಿನ ನಿರ್ಧಾರದಿಂದ ಕಾರ್ಯಹಾನಿಯಾಗಲಿದೆ. ಬಂಧುಗಳ ಆಖಸ್ಮಿಕ ಅವಘಡವು ಕ್ಲೇಶ ತಂದೀತು. ಕಫ ಬಾಧೆಯಿಂದ ಪತ್ನಿಯ ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಸ್ವಾಭಿಮಾನವನ್ನ ಬದಿಗೊತ್ತಿ ಮೇಲಾಧಿಕಾರಿಗಳ ಕೃಪೆ ಪಡೆಯಿರಿ. ಧರ್ಮದೇವತಾ ಕಾರ್ಯಗಳು ನಡೆಯಲಿದೆ. ಐಕ್ಯ ಮತದ ಕೊರತೆ ಇದ್ದು ಭಿನ್ನಾಭಿಪ್ರಾಯ ತಂದೀತು. ಪ್ರವಾಸದಿಂದ ಮನಸ್ಸಿಗೆ ಸಂತಸ.
ಧನು: ಸರಕಾರಿ ಅಧಿಕಾರಿಗಳೊಡನೆ ವಾಗ್ವಾದಕ್ಕೆ ಕಾರಣರಾಗದಂತೆ ಜಾಗೃತೆ ವಹಿಸಿ. ಖರ್ಚು ವೆಚ್ಚಗಳು ಅಧಿಕವಾಗದಂತೆ ಜಾಗೃತೆ ವಹಿಸಿ. ಆರೋಗ್ಯದಲ್ಲಿ ತುಸು ಸಮಸ್ಯೆ ಬಂದೀತು. ಸಂಚಾರದಲ್ಲಿ ಜಾಗೃತೆ.
ಮಕರ : ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿದೆ. ಬಂದ ಅವಕಾಶಗಳನ್ನ ಸರಿಯಾಗಿ ಉಪಯೋಗಿಸಿಕೊಳ್ಳಿರಿ. ಹಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ.
ಕುಂಭ: ಒಂದೊಂದಾಗಿ ಕಾರ್ಯ ಸಾಧನೆಯಾಗಿ ಮನಸ್ಸಿಗೆ ಸಮಾಧಾನ ಸಿಗಲಿದೆ. ಯಾವುದೇ ವಿಚಾರವಾಗಿ ಋರಾತ್ಮಕವಾಗಿ ಚಿಂತಿಸದೇ ಮುಂದುವರಿದರೆ ಅಭಿವೃದ್ಧಿ ಖಂಡಿತ. ಆರ್ಥಿಕವಾಗಿ ಹೆಚ್ಚು ಚಿಂತೆ ಇರದು.
ಮೀನ: ಆಗಾಗ ಅಡೆತಡೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನ ಬಲಕ್ಕೆ ಕ್ರಿಯಾಶೀಲತೆಗೆ ನಿಶ್ಚಿತ ಫಲ ಸಿಗಲಿದೆ. ನವದಂಪತಿಗಳಿಗೆ ಶುಭವಾರ್ತೆ ಇದೆ, ಸಂಚಾರದಲ್ಲಿ ಜಾಗೃತೆ ವಹಿಸಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466




