ವಿವಾಹಿತ ಮಹಿಳೆಯರು ಕೆಲವು ವಸ್ತುಗಳನ್ನ ಧರಿಸಬಾರದು. ಅದನ್ನು ಧರಿಸುವುದರಿಂದ ಸತಿ ಪತಿ ನಡುವೆ ಕಲಹ, ಕುಟುಂಬದಲ್ಲಿ ಅಶಾಂತಿ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾದ್ರೆ ಮದುವೆಯಾದ ಹೆಣ್ಣು ಮಕ್ಕಳು ಯಾವ ವಸ್ತುಗಳನ್ನ ಧರಿಸಬಾರದು ಅನ್ನೋ ಬಗ್ಗೆ ತಿಳಿಯೋಣ.
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಮೊದಲನೇಯದಾಗಿ ಬಿಳಿ ಸೀರೆ . ಮೊದಲಿನ ಕಾಲದಲ್ಲಿ ಪತಿ ಸಾವಿನ ಬಳಿಕ ಪತ್ನಿ ಬಿಳಿ ಸೀರೆ ಉಡುವುದು ಪದ್ಧತಿಯಾಗಿತ್ತು. ಆದ್ದರಿಂದ ಮದುವೆಯಾದವರು ಬಿಳಿ ಸೀರೆ ಉಡಬಾರದು. ಬಿಳಿ ಸೀರೆ ಎಂದರೆ, ಬೇರೆ ಬಣ್ಣವೇ ಸೇರದೇ, ಬರೀ ಬಿಳಿ ಬಣ್ಣವಿರುವ ಸೀರೆ ಉಡಬಾರದು.
ಎರಡನೇಯದಾಗಿ ಕಪ್ಪು ಬಟ್ಟೆ ಮತ್ತು ಕಪ್ಪು ಬಳೆ. ವಿವಾಹಿತ ಮಹಿಳೆ ಕಪ್ಪು ಬಟ್ಟೆಯುಟ್ಟು ಪೂಜೆ ಸಲ್ಲಿಸುವುದರಿಂದ ದೋಷ ಸುತ್ತಿಕೊಳ್ಳುತ್ತದೆ. ಪೂಜೆಯ ಫಲ ದೊರಕುವುದಿಲ್ಲ. ಅಲ್ಲದೇ ಇದರಿಂದ ಮತ್ತಷ್ಟು ಸಮಸ್ಯೆ ಸುತ್ತಿಕೊಳ್ಳುತ್ತದೆ. ಅಲ್ಲದೇ, ಕಪ್ಪು ಬಳೆಗಳನ್ನ ಕೂಡ ಧರಿಸಬಾರದು. ಕಪ್ಪು ಬಳೆಗಳನ್ನ ವಿವಾಹಿತ ಮಹಿಳೆಯರು ಧರಿಸುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ, ಮನೆಯಲ್ಲಿ ಕಲಹ ಉಂಟಾಗುತ್ತದೆ.
ಇನ್ನು ಕೆಲ ಶ್ರೀಮಂತರೆಲ್ಲ ದುಡ್ಡಿರುವುದನ್ನು ಪ್ರದರ್ಶಿಸಲು ಅಥವಾ ಶೋಕಿಗಾಗಿ ಚಿನ್ನದ ಚೈನು, ಉಂಗುರ, ಬಳೆಗಳ ಜೊತೆ ಗೆಜ್ಜೆಯನ್ನ ಕೂಡ ಮಾಡಿಸಿಕೊಳ್ತಾರೆ. ಆದ್ರೆ ಚಿನ್ನದ ಗೆಜ್ಜೆ ಹಾಕುವುದು ಮನೆಗೆ ಒಳ್ಳೆಯದಲ್ಲ. ಅಲ್ಲದೇ ಆರೋಗ್ಯಕ್ಕೂ ಒಳ್ಳೆಯದಲ್ಲ. ಚಿನ್ನದ ಗೆಜ್ಜೆ ಧರಿಸುವುದರಿಂದ ದಾರಿದ್ರ್ಯ ಉಂಟಾಗುತ್ತದೆ ಅಲ್ಲದೇ, ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಅಷ್ಟೇ ಅಲ್ಲದೇ, ಇಡೀ ದೇಹದಲ್ಲಿ ಚಿನ್ನ ಧರಿಸಿದರೆ, ಆರೋಗ್ಯ ಹದಗೆಡುತ್ತದೆ. ಆದ್ದರಿಂದಲೇ ಕಾಲುಂಗುರ, ಗೆಜ್ಜೆ ಬೆಳ್ಳಿಯದ್ದೇ ಹಾಕಬೇಕು ಅನ್ನೋ ಪದ್ಧತಿ ಇದೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..




