ಕರೊನಾಗೆ ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಚೀನಾದಲ್ಲಿ ಚುರುಕುಗೊಂಡಿದ್ದು ಇದೇ ನವೆಂಬರ್ ಒಳಗಾಗಿ ಲಸಿಕೆ ಸಿಗಲಿದೆ ಅಂತಾ ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್ ಹೇಳಿದೆ.

ಚೀನಾದಲ್ಲಿ ಈಗಾಗಲೇ 4 ವಿಧವಾದ ಕರೊನಾ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಟ್ಟಿವೆ. ನವೆಂಬರ್ ತಿಂಗಳೊಳಗಾಗಿ ಕರೊನಾ ಲಸಿಕೆಗಳು ಜನ ಬಳಕೆಗೆ ಲಭ್ಯವಾಗಲಿವೆ ಅಂತಾ ಸಿಡಿಸಿ ಮುಖ್ಯಸ್ಥ ಗುಯ್ಝೆನ್ ವು ಹೇಳಿದ್ದಾರೆ.





