ಮದುವೆ ಬೇಗ ನಿಶ್ಚಯವಾಗಬೇಕಾದ್ರೆ ಈ ತಂತ್ರ ಪ್ರಯೋಗಿಸಿ..!

ನಾವು ಈ ಮೊದಲೇ ನಿಮಗೆ ಮದುವೆ ನಿಶ್ಚಯವಾಗದಿದ್ದರೆ, ಯಾವ ಮಂತ್ರವನ್ನ ಹೇಳಬೇಕು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು 35 ವರ್ಷ ವಯಸ್ಸು ದಾಡಿದರೂ ಮದುವೆಯಾಗುತ್ತಿಲ್ಲವೆಂದರೆ, ಒಂದು ತಂತ್ರವನ್ನ ಮಾಡಬೇಕು. ಯಾವುದು ಆ ತಂತ್ರವೆಂದು ಹೇಳಲಿದ್ದೇವೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278

ಮದುವೆ ಸೆಟ್ ಆಗದಿದ್ದರೆ, ಸೋಮವಾರ ಶಿವನಿಗೆ ಪೂಜೆ ಮಾಡಬೇಕು. ಬಿಲ್ವ ಪತ್ರೆ ಹಾಕಬೇಕು. ಹಾಲಿನಭಿಷೇಕ ಮಾಡಬೇಕು. ಕಾತ್ಯಾಯಿನಿ ಮಂತ್ರ ಹೇಳಬೇಕು ಅನ್ನೋ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಇಂದು ನಾವು ಬೇಗ ಮದುವೆಯಾಗಲು ವಿಳ್ಯದೆಲೆಯಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಒಂದು ವೀಳ್ಯದೆಲೆಗೆ ಜೇನುತುಪ್ಪ ಸವರಿ ಆ ಎಲೆಯನ್ನ ಕಪ್ಪು ಇರುವೆಗಳು ಓಡಾಡುವ ಜಾಗದಲ್ಲಿರಿಸಬೇಕು. ಆ ಎಲೆಯಲ್ಲಿರುವ ಜೇನುತುಪ್ಪವನ್ನ ಕಪ್ಪು ಇರುವೆ ಸೇವಿಸಿದರೆ, ನಿಮಗೆ ಕೆಲ ತಿಂಗಳಲ್ಲೇ ಮದುವೆ ನಿಶ್ಚಯವಾಗುತ್ತದೆ. ಅವು ಜೇನುತುಪ್ಪ ತಿಂದರೆ, ನಿಮ್ಮ ದುರಾದೃಷ್ಟವೆಲ್ಲ ಹೋಗಿ, ಅದೃಷ್ಟ ನಿಮ್ಮದಾಗುತ್ತದೆ.
ಇನ್ನು ನೀವು ವೀಳ್ಯದೆಲೆಗೆ ಜೇನುತುಪ್ಪ ಸವರುವಾಗ ನಿಮ್ಮ ಮನೆ ದೇವರನ್ನ ನೆನೆಸಿಕೊಂಡು ಒಂದು ಮಂತ್ರವನ್ನ 21 ಬಾರಿ ಹೇಳಬೇಕು. ಆ ಮಂತ್ರ ಹೀಗಿದೆ..

ದೇವಿಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯಭಾಷಿಣಿ
ಸರ್ವ ಸೌಭಾಗ್ಯ ಕಾರ್ಯೇಶು ಸರ್ವ ಸೌಭಾಗ್ಯದಾಯಿನಿ

ಈ ಮಂತ್ರವನ್ನ ವೀಳ್ಯದೆಲೆಗೆ ಜೇನುತುಪ್ಪ ಸವರುವಾಗ ನಿಮ್ಮ ಮನೆ ದೇವರನ್ನು ನೆನೆದು 21 ಬಾರಿ ಈ ಮಂತ್ರವನ್ನ ಹೇಳಬೇಕು. ಇಷ್ಟೇ ಅಲ್ಲದೇ, ನಿಮಗೆ ಮದುವೆ ನಿಶ್ಚಯವಾಗುವ ತನಕ ಪ್ರತಿನಿತ್ಯ ಶುಚಿರ್ಭೂತರಾಗಿ 108 ಬಾರಿ ಈ ಮಂತ್ರ ಹೇಳಬೇಕು. ಮಾಂಸಾಹಾರ ಸೇವಿಸಿ ಈ ಮಂತ್ರ ಪಠಿಸುವಂತಿಲ್ಲ.

ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನ ಮಾಡಿ, ದೇವರ ಮುಂದೆ ಕುಳಿತು ಈ ಮಂತ್ರವನ್ನ ಜಪಿಸಬೇಕು. ಒಂದು ವೇಳೆ ಬೆಳಿಗ್ಗೆ ಈ ಮಂತ್ರ ಜಪಿಸಲು ಸಾಧ್ಯವಾಗದಿದ್ದಲ್ಲ. ಸಂಜೆ ವೇಳೆ ಸ್ನಾನಾದಿಗಳನ್ನ ಮಾಡಿ, ದೇವರಿಗೆ ದೀಪವಿಟ್ಟು ನಂತರ ಈ ಮಂತ್ರ ಜಪಿಸಬಹುದು. ಆದ್ರೆ ಮಂತ್ರ ಪಠಣೆಗೂ ಮುನ್ನ ಮಾಂಸಾಹಾರ ಸೇವಿಸಬಾರದು. ಸ್ನಾನದ ಬಳಿಕ ಯಾರನ್ನೂ ಮುಟ್ಟದೆ, ಮಡಿ ಮೈಲಿಗೆ ಪಾಲಿಸಿ, ದೇವರ ಮುಂದೆ ಕುಳಿತು ಈ ಮಂತ್ರ ಹೇಳಬೇಕು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author