ನಮ್ಮ ಅದೃಷ್ಟ ಖುಲಾಯಿಸುವುದಕ್ಕೆ ಅಥವಾ ಬಿಗಡಾಯಿಸುವುದಕ್ಕೆ ನಾವು ಮಾಡುವ ಕೆಲ ತಪ್ಪುಗಳು ಕಾರಣವಾಗುತ್ತದೆ. ಬೀರುವಿನಲ್ಲಿ ಕೆಲ ವಸ್ತುಗಳನ್ನ ಇಡುವುದು ಕೂಡ ಆ ತಪ್ಪುಗಳಲ್ಲಿ ಒಂದಾಗಿದೆ. ಬೀರುವಿನಲ್ಲಿ ಕೆಲವು ವಸ್ತುವನ್ನ ಇಡಬಾರದೆಂಬ ನಿಯಮವಿದೆ. ಆದ್ರೆ ನಾವು ಆ ವಸ್ತುವನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಟ್ಟುಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುವನ್ನ ಬೀರುವಿನಲ್ಲಿ ಇಡಬಾರದು ಎಂಬ ಬಗ್ಗೆ ಮಾಹಿತಿಯನ್ನ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202
ಬೀರುವಿನಲ್ಲಿ ದುಡ್ಡು, ಚಿನ್ನ ಬೆಳ್ಳಿಗಳನ್ನ ಜೋಪಾನವಾಗಿ ಇಟ್ಟಿರುತ್ತೇವೆ. ನಾವು ಕಷ್ಟಪಟ್ಟು ದುಡಿದ ಹಣವನ್ನ ಇಟ್ಟಿರುತ್ತೇವೆ. ಆ ದುಡ್ಡು ಹಾಗೆ ಇದ್ದು ಅಭಿವೃದ್ಧಿಯಾಗಬೇಕಂದ್ರೆ, ಆ ಬೀರುವಿನಲ್ಲಿ ನಾವು ಪದೇ ಪದೇ ಹಾಕಿದ ಬಟ್ಟೆಯನ್ನ ತಂದಿರಿಸಬಾರದು. ಒಮ್ಮೆ ಧರಿಸಿದ ಬಟ್ಟೆಯನ್ನ ತೊಳೆದು ಶುಭ್ರಗೊಳಿಸಿಯೇ ತದನಂತರ ತಂದಿರಿಸಬೇಕು. ಒಮ್ಮೆ ಧರಿಸಿ ಹೊರಗೆಲ್ಲ ತಿರುಗಾಡಿ ಬಂದ ಬಳಿಕ ಆ ಬಟ್ಟೆಯನ್ನ ತೊಳೆದೇ ಮತ್ತೊಮ್ಮೆ ಬಳಸಬೇಕು. ಇಲ್ಲವಾದಲ್ಲಿ ಹೊರಗಿನ ನಕಾರಾತ್ಮಕ ಶಕ್ತಿಗಳ ಪ್ರಭಾವ ಮನೆಯೊಳಗಾಗುತ್ತದೆ.
ಇನ್ನು ಎರಡನೇಯದಾಗಿ ಬೀರುವಿನಲ್ಲಿ ಸತ್ತವರ ಫೋಟೋಗಳನ್ನ ಇರಿಸಕೂಡದು. ಇನ್ನು ನಿಮ್ಮ ಬೀರುವಿನಲ್ಲಿ ದುಡ್ಡು, ಚಿನ್ನ ಬೆಳ್ಳಿ ಇರಿಸುವುದರಿಂದ ಅದರಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶವಾದ್ರೆ, ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತಾ ಬರುತ್ತದೆ. ಹಾಗಾಗಿ ಬೀರುವಿನಲ್ಲಿ ರಾಯರ ಮಂತ್ರಾಕ್ಷತೆ ತಂದಿರಿಸಿ. ಆದ್ರೆ ಬೀರುವಿನಲ್ಲಿ ರಾಯರ ಮಂತ್ರಾಕ್ಷತೆ ಇರಿಸಿದ್ದಲ್ಲಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮುಟ್ಟಾದ ಸಂದರ್ಭದಲ್ಲಿ ಮಂತ್ರಾಕ್ಷತೆ ಇಟ್ಟಿರುವ ಜಾಗವನ್ನ ಮುಟ್ಟಕೂಡದು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




