ಅಮವಾಸ್ಯೆಯ ದಿನ ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು ಯಾಕೆ ಗೊತ್ತಾ..?

ಸಾಮಾನ್ಯವಾಗಿ ಅಮವಾಸ್ಯೆ ಬಂತಂದ್ರೆ ಸಾಕು ಮನೆಯ ಹಿರಿಯರು, ಇವತ್ತು ಹೊರಗೆ ಹೋಗಬೇಡಿ, ಗಾಡಿ ಅಂತೂ ಹೊರಗೆ ತೆಗಿಲೇಬೇಡಿ ಇತ್ಯಾದಿ ಮಾತುಗಳನ್ನ ಹೇಳಿರೋದನ್ನ ಕೇಳಿರ್ತೀರಿ. ಯಾಕೆ ಹೀಗೆ ಅಂದ್ರೆ ಅಮವಾಸ್ಯೆಯ ದಿನವೇ ಹೆಚ್ಚೆಚ್ಚು ಅಪಘಾತಗಳು ಸಂಭವಿಸುತ್ತದೆ. ಅವಘಡಗಳು ನಡೆಯುತ್ತದೆ. ಆಧ್ದರಿಂದ ಅಮವಾಸ್ಯೆಯ ದಿನ ಹೊರಗೆ ಹೋಗಬಾರದು ಮತ್ತು ಗಾಡಿ ಓಡಿಸುವಾಗ ಎಚ್ಚರಿಕೆಯಿಂದ ಓಡಿಸಬೇಕು ಅನ್ನೋದು. ಹಾಗಾದ್ರೆ ಯಾವ ಕಾರಣಕ್ಕೆ ಅಮವಾಸ್ಯೆಯ ದಿನದಂದೇ ಹೆಚ್ಚು ಅಪಘಾತಗಳಾಗುತ್ತದೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಅಮವಾಸ್ಯೆಯ ದಿನ.. ಅದರಲ್ಲೂ ಮಹಾಲಯ, ದೀಪಾವಳಿ ಅಮವಾಸ್ಯೆಗೆ ಹೆಚ್ಚೆಚ್ಚು ಅಪಘಾತದ ಸುದ್ದಿಗಳನ್ನ ನಾವು ಕೇಳಿರ್ತೇವೆ. ಅಲ್ಲದೇ ಕೆಲವೆಡೆ ಅಮವಾಸ್ಯೆಯ ದಿನ ಶುಭಕಾರ್ಯ ಮಾಡಲಾಗುವುದಿಲ್ಲ. ಅಂದು ದೇವ್ವಗಳ ಮೇಲೆ ಮಂತ್ರ ತಂತ್ರಗಳ ವಿದ್ಯೆ ಪ್ರಯೋಗಿಸಲಾಗುತ್ತದೆ ಎಂಬುದನ್ನ ಕೂಡ ನಾವು ಕೇಳಿರ್ತೇವೆ. ಇನ್ನೂ ವಿಚಿತ್ರವಾದ ವಿಷಯ ಅಂದ್ರೆ ಉತ್ತರಕರ್ನಾಟಕದ ಜನ ಅಮವಾಸ್ಯೆಯ ದಿನ ಮನೆಯಲ್ಲಿ ರೊಟ್ಟಿ ತಟ್ಟುವುದಿಲ್ಲ. ಅಂದು ರೊಟ್ಟಿ ತಟ್ಟಿದ್ರೆ ಮನೆಗೆ ಒಳಿತಾಗುವುದಿಲ್ಲವೆಂಬ ನಂಬಿಕೆ ಇದೆ.

ಇನ್ನು ಅಮವಾಸ್ಯೆಯ ದಿನಗಳಲ್ಲಿ ದೇವಸ್ಥಾನ, ಮಠ ಮಾನ್ಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನ ಅಷ್ಟಾಗಿ ಮಾಡುವುದಿಲ್ಲ. ಮದುವೆ ಮುಂಜಿ ಕಾರ್ಯಗಳು, ಅಕ್ಷರಾಭ್ಯಾಸ, ವೇದ ಉಪನ್ಯಾಸಗಳೆಲ್ಲವೂ ನಿಷಿದ್ಧವಾಗಿರುತ್ತದೆ.

ಯಾಕೆ ಅಮವಾಸ್ಯೆಯ ದಿನ ಶುಭಕಾರ್ಯ ಮಾಡಲಾಗುವುದಿಲ್ಲ. ಅಪಘಾತ ಸಂಭವಿಸುವುದೇಕೆ ಎಂಬ ಪ್ರಶ್ನೆಗೆ ಉತ್ತರ, ಅಂದು ಪ್ರಕೃತಿಯ ವೇಗ ಅಧಿಕವಾಗಿರುತ್ತದೆ, ಇದು ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ, ಹೆಚ್ಚಿನ ಮನುಷ್ಯರಿಗೆ ಅಮವಾಸ್ಯೆಯಂದು ಕೋಪ, ದುಗುಡ ಹೆಚ್ಚಾಗಿರುತ್ತದೆ. ಮಾನಸಿಕ ನೆಮ್ಮದಿ ಇಲ್ಲದಂತಾಗುತ್ತದೆ. ಇದೇ ಕಾರಣಕ್ಕೆ ಏನಾದರೂ ಎಡವಟ್ಟು ಮಾಡಿಕೊಂಡು ಬಿಡುತ್ತಾರೆ. ಹಾಗಾದ್ರೆ ಇದಕ್ಕೆ ಪರಿಹಾರವೇನು ಎಂಬ ಪ್ರಶ್ನೆಗೆ ಉತ್ತರ, ಶಿವಪೂಜೆ. ಹೌದು ಅಮವಾಸ್ಯೆಯಂದು ಕೆಲ ಗ್ರಾಮಗಳಲ್ಲಿ ಶಿವಸ್ವರೂಪಿಯಾದ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡುವುದರಿಂದ, ಹಲವು ಕಷ್ಟಗಳಿಂದ ನಾವು ಪಾರಾಗಬಹುದು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author