ಮನುಷ್ಯ ಮಲಗಿದಾಗ ಕನಸು ಬಿಳೋದು ಸಹಜ, ಆದ್ರೆ ನಾವು ಯಾವ ಕನಸು ಕಂಡಿದ್ದೇವೆ, ಕನಸ್ಸಿನಲ್ಲಿ ಯಾವ ಪ್ರಾಣಿ ಪಕ್ಷಿ ಅಥವಾ ಯಾವ ಚಿತ್ರ ಬಂದಿದೆ ಅನ್ನೋದು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಗೊತ್ತಾ..? ಹೌದು ನಾವು ಕಾಣುವ ಕೆಲ ಕನಸುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಾವು ಈಗಾಗಲೇ ನಿಮಗೆ ಕನಸ್ಸು ಬೀಳುವ ಬಗ್ಗೆ ಸಾಕಷ್ಟು ಮಾಹಿತಿಯನ್ನ ನೀಡಿದ್ದೇವೆ. ಕನಸ್ಸಿನಲ್ಲಿ ಗೋವು ಬಂದರೆ, ಕುದುರೆ, ಹಾವು ಇತ್ಯಾದಿ ಬಂದರೆ ಏನರ್ಥ. ಹರಿವ ಝರಿ ಸಮುದ್ರ, ಆತ್ಮ ಇತ್ಯಾದಿ ಬಂದರೆ ಏನರ್ಥ ಅನ್ನೋ ಬಗ್ಗೆಯೂ ವಿವರಿಸಿದ್ದೇವೆ. ಆದ್ರೆ ಇವತ್ತು ಕನಸ್ಸಿನಲ್ಲಿ ಬಿಳಿ ಹಾವು ಬಂದ್ರೆ ಏನರ್ಥ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕನಸ್ಸಿನಲ್ಲಿ ಸಾಮಾನ್ಯ ಹಾವು ಬಂದು ಕಚ್ಚಿದ್ರೆ, ಅಂದಿನಿಂದ ನಮ್ಮ ಜೀವನದಲ್ಲಿ ಉನ್ನತ ಬದಲಾವಣೆ ಕಾಣುತ್ತೇವೆ. ಅಂದಿನಿಂದ ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಾಗುತ್ತದೆ ಎಂದರ್ಥ. ಅಲ್ಲದೇ, ಕನಸ್ಸಿನಲ್ಲಿ ಗೋಮಾತೆ ಬಂದರೆ ಉತ್ತಮ ಅಭಿವೃದ್ಧಿ ಕಾಣುತ್ತೇವೆ ಎಂದರ್ಥ. ಇನ್ನುಬಿಳಿ ಕುದುರೆ ಏನಾದ್ರೂ ಕಂಡರೆ, ಅಂದಿನಿಂದ ಶುಕ್ರದೆಸೆ ಎಂದರ್ಥ. ಝರಿ, ಕೊಳ, ಸಮುದ್ರ, ನೀರು ತುಂಬಿದ ಸ್ಥಳ ಕಂಡರೆ, ಅಂದು ಅಳುವುದು ನಿಶ್ಚಿತ ಎಂದರ್ಥ.
ಕನಸ್ಸಿನಲ್ಲಿ ಬಿಳಿ ಹಾವು ಬಂದು ಕಚ್ಚಿದ್ರೆ, ನೀವು ನಿಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಕಾಣುವಿರಿ ಎಂದರ್ಥ. ಅಲ್ಲದೇ, ಹಣಕಾಸಿನ ಸಮಸ್ಯೆ ಕಳೆದು ಹೋಗುತ್ತದೆ. ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಿರುತ್ತದೆ ಎಂದರ್ಥ. ಒಟ್ಟಿನಲ್ಲಿ ಶ್ರೀಮಂತಿಕೆ ದಿನಗಳು ಬಂದವು ಎಂದರ್ಥ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

