Saturday, November 23, 2024

Latest Posts

ಚಂಡಿಕಾ ಹೋಮ ಯಾಕೆ ಮಾಡಿಸುತ್ತಾರೆ..? ಏನಿದರ ಮಹತ್ವ..?

- Advertisement -

ನವರಾತ್ರಿ ಸಮಯದಲ್ಲಿ , ದೇವಿಗೆ ಯಾವುದಾದರೂ ವಿಶೇಷ ಪೂಜೆ ಸಲ್ಲಿಸುವ ವೇಳೆ, ಅಥವಾ ಶುಭ ಸಮಾರಂಭಗಳಲ್ಲಿ ಚಂಡಿಕಾ ಹೋಮ ಮಾಡಲಾಗುತ್ತದೆ. ಈ ಹೋಮವನ್ನ ಯಾಕೆ ಮಾಡಬೇಕು..? ಇದರ ಮಹತ್ವವೇನು..? ಚಂಡಿ ಎಂದರೆ ಯಾರು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ..

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಪಾರ್ವತಿಯ ಉಗ್ರರೂಪವನ್ನ ಚಂಡಿ ಎನ್ನಲಾಗುತ್ತದೆ. ದುಷ್ಟಸಂಹಾರಕ್ಕೆಂದೇ ಪಾರ್ವತಿ ಚಂಡಿ ರೂಪವನ್ನ ತಾಳಿದಳೆಂದು ಪುರಾಣದಲ್ಲಿ ಹೇಳಲಾಗಿದೆ. ಹದಿನೆಂಟು ಕೈಗಳನ್ನ ಹೊಂದಿರುವ ಚಂಡಿಕಾ ಒಂದೊಂದು ಕೈಗಳಲ್ಲೂ ಒಂದೊಂದು ಅಸ್ತ್ರವನ್ನ ಹೊಂದಿದ್ದಾಳೆ.

ಚಂಡಿಕಾ ದೇವಿಯೂ ತ್ರಿಶಕ್ತಿ ರೂಪ ತಾಳಿ, ವಧು ಕೈಟಭ, ಶುಂಭ ನಿಶುಂಭ, ಚಂಡ-ಮುಂಡ, ಮಹಿಷಾಸುರ, ರಕ್ತಬೀಜಾಸುರರನ್ನ ವಧಿಸುತ್ತಾಳೆ.

ನವರಾತ್ರಿಯಲ್ಲಿ ಹೆಚ್ಚಾಗಿ ಚಂಡಿಕಾ ಹೋಮ ಮಾಡಲಾಗುತ್ತದೆ. ಈ ಹೋಮ ಮಾಡುವ ಮೂಲಕ ಲಕ್ಷ್ಮೀ, ಸರಸ್ವತಿ, ದುರ್ಗಾದೇವಿಯನ್ನ ಶ್ಲೋಕಗಳ ಮೂಲಕ ಆರಾಧಿಸಲಾಗುತ್ತದೆ. ಜೀವಭಯ, ಶತ್ರುಬಾಧೆ, ಅನಾರೋಗ್ಯ ಸಮಸ್ಯೆ, ಮಾಟ ಮಂತ್ರ ಸಮಸ್ಯೆ, ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವಾಗಿ ಈ ಯಾಗವನ್ನ ಮಾಡಿಸಲಾಗುತ್ತದೆ.

ಚಂಡಿಕಾ ಯಾಗದಲ್ಲಿ ಎರಡು- ಮೂರು ವಿಧಗಳಿದೆ. ಈ ಯಾಗದಲ್ಲಿ ದುರ್ಗಾ ಸಪ್ತಶತಿಯ ಸ್ತೋತ್ರವನ್ನ ಇಂತಿಷ್ಟು ಬಾರಿ ಜಪಿಸಬೇಕು ಎಂಬ ನಿಯಮವಿದೆ. ಆ ನಿಯಮದಂತೆ ಎರಡು ಮೂರು ವಿಧದ ಚಂಡಿಕಾ ಹೋಮ ಮಾಡಿಸಲಾಗುತ್ತದೆ.

ಇನ್ನು ಚಂಡಿಕಾ ಹೋಮ ಮಾಡಿಸುವುದರಿಂದ ಅಭಿವೃದ್ಧಿ ಕಾಣುವಿರಿ, ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಹಣಕಾಸಿನ ಸಮಸ್ಯೆ, ಶತ್ರುಬಾಧೆ, ಜಿವಭಯ, ಮೃತ್ಯುಭಯ ಇತ್ಯಾದಿ ಭಯಗಳು ದೂರವಾಗುತ್ತದೆ. ದೇವಿ ಕೃಪೆಗೆ ಪಾತ್ರರಾಗುತ್ತೀರಿ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss