ಇತ್ತೀಚಿನ ದಿನಗಳಲ್ಲಿ ಕಪ್ಪು ದಾರ ಕಟ್ಟೋದು ಫ್ಯಾಷನ್ ಆಗಿ ಬಿಟ್ಟಿದೆ. ಕೆಲವರು ಕಾಲು ನೋವು, ದುಷ್ಟಶಕ್ತಿಗಳ ಕಾಟ ಅಂತಾ ಕಪ್ಪು ದಾರವನ್ನ ಕಾಲಿಗೆ ಮತ್ತು ಕೈಗೆ ಸುತ್ತಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಫ್ಯಾಷನ್ಗಾಗಿ ಕಪ್ಪು ದಾರವನ್ನ ಕಾಲಿಗೆ ಹಾಕಿಕೊಳ್ಳುತ್ತಾರೆ. ಹಾಗಾದ್ರೆ ಕಪ್ಪು ದಾರವನ್ನ ಯಾರೂ ಬೇಕಾದ್ರೂ ಧರಿಸಬಹುದಾ..? ಧರಿಸಿದ್ರೆ ಲಾಭಾನಾ ನಷ್ಟಾನಾ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳು ಕಾಲಿಗೆ ಗೆಜ್ಜೆ ಕಟ್ಟುವ ಬದಲು ಕಪ್ಪು ದಾರವನ್ನ ಕಟ್ಟಿಕೊಳ್ತಾರೆ. ಆದ್ರೆ ಕಾಲಿಗೆ ಕಪ್ಪು ದಾರವನ್ನ ಕಟ್ಟೋ ಮುನ್ನ ಎಚ್ಚರ ವಹಿಸುವುದು ಒಳಿತು. ಕೆಲವು ಕಡೆ ಕಾಲು ನೋವಿದ್ರೆ, ದೃಷ್ಟಿದೋಷವಿದ್ರೆ, ಕಾಲಿಗೆ ಕಪ್ಪು ದಾರ ಕಟ್ಟಲಾಗುತ್ತದೆ. ಆದ್ರೆ ಎಲ್ಲರಿಗೂ ಈ ಕಪ್ಪು ದಾರ ಉತ್ತಮವಲ್ಲ.
ಕಪ್ಪು ದಾರವನ್ನ ಕಾಲಿಗೆ ಕಟ್ಟುವ ಮೊದಲು ಉತ್ತಮ ಜ್ಯೋತಿಷಿಗಳ ಬಳಿ ಕೇಳಿ, ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಪ್ಪು ದಾರ ಕಟ್ಟಿಕೊಳ್ಳುವುದು ಉತ್ತಮ. ಕಪ್ಪು ದಾರವನ್ನ ಸ್ಟೈಲಿಗೆ ಅಥವಾ ಅದರ ಬಗ್ಗೆ ತಿಳಿಯದೇ ಕಟ್ಟುವುದರಿಂದ ಎಡವಟ್ಟಿಗೆ ಸಿಕ್ಕಿಹಾಕಿಕೊಳ್ಳುವಿರಿ.
ಕೆಲವರಿಗೆ ಕಪ್ಪು ದಾರ ಕಟ್ಟಿಕೊಂಡರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇನ್ನು ಕೆಲವರ ಮನಾಸಿಕ ನೆಮ್ಮದಿ ಕೆಡುತ್ತದೆ. ಆದ್ದರಿಂದ ಕಪ್ಪು ದಾರ ಕಟ್ಟಿಕೊಳ್ಳುವ ಮೊದಲು ಸರಿಯಾದ ಮಾಹಿತಿ ಪಡೆದು ನಂತರ ಕಪ್ಪು ದಾರ ಕಟ್ಟಿಕೊಳ್ಳಿ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




