ಎಲ್ಲಾದರೂ ಹೊರಗಡೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅಯ್ಯೋ ಅಪಶಕುನ ಅಂತಾ ಹಿರಿಯರು ಆಡಿದ್ದನ್ನ ಕೇಳಿದ್ದೇವೆ. ಆದ್ರೆ ಹಾವು ಅಡ್ಡ ಬಂದ್ರೆ ಶುಭಾನಾ.? ಅಶುಭಾನಾ..? ಅನ್ನೋದು ಕೆಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿವತ್ತು ಇದೇ ವಿಷಯವಾಗಿ ಮಾಹಿತಿಯನ್ನ ನೀಡಲಿದ್ದೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ದೈವಿಕ ಶಕ್ತಿಯುಳ್ಳ ಪ್ರಾಣಿಗಳಲ್ಲಿ ಪ್ರಾಮುಖ್ಯತೆ ಹೊಂದಿದ ಪ್ರಾಣಿ ಅಂದ್ರೆ ಸರ್ಪ. ಸರ್ಪಶಾಸ್ತ್ರದಲ್ಲಿ ಸರ್ಪಗಳ ಬಗ್ಗೆ ಹಲವು ವಿಷಯಗಳನ್ನ ಉಲ್ಲೇಖಿಸಲಾಗಿದೆ. ಹಾವು ಕನಸ್ಸಿನಲ್ಲಿ ಬಂದ್ರೆ, ಹಾವು ಮನೆಗೆ ಬಂದ್ರೆ, ಹಾವು ತನ್ನ ಹುತ್ತದಿಂದ ಹೊರಗೆ ಬಂದ್ರೆ ಮತ್ತು ಹುತ್ತದಲ್ಲಿ ಹೋಗೋದನ್ನ ನಾವು ಕಂಡ್ರೆ ಏನರ್ಥ. ಇದು ಯಾವುದರ ಸೂಚನೆ ಇತ್ಯಾದಿ ವಿಷಯಗಳ ಬಗ್ಗೆ ಕೇಳಲ್ಪಟ್ಟಿದ್ದೇವೆ.
ನಾವು ಈಗಾಗಲೇ ಕನಸ್ಸಿನಲ್ಲಿ ಹಾವು ಬಂದು ಕಚ್ಚಿದ್ರೆ ಏನರ್ಥ..? ನಾಗದೇವರ ಪೂಜೆಯ ಮಹತ್ವವೇನು ಅನ್ನೋ ಬಗ್ಗೆ ತಿಳಿಸಿದ್ದೇವೆ. ಅದೇ ರೀತಿ ಎಲ್ಲಾದರೂ ಹೋಗುವಾಗ ಮಾರ್ಗಮಧ್ಯೆ ಹಾವು ಅಡ್ಡ ಬಂದರೆ ಏನರ್ಥ ಅಂತ ನೋಡೋಣ.
ಸಾಧಾರಣವಾದ ಹಾವು ದಾರಿಗೆ ಅಡ್ಡಬಂದರೆ ನಾವು ಪ್ರಯಾಣ ಮುಂದುವರಿಸಬಹುದು. ಆದ್ರೆ ಸರ್ಪವೇನಾದ್ರೂ ನಮ್ಮ ಮಾರ್ಗ ಮಧ್ಯೆ ಬಂದರೆ, ಬಂದ ದಾರಿಗೆ ಹಿಂದಿರುಗಬೇಕು. ಇಲ್ಲದಿದ್ದರೆ ಮುಂದೆ ಅನಾಹುತ ಕಾದಿದೆ ಎಂದರ್ಥ. ಸರ್ಪ ದಾರಿಗೆ ಅಡ್ಡ ಬಂದರೆ ಮುಂದೆ ನಮಗೆ ಬಹುದೊಡ್ಡ ತೊಂದರೆ ಕಾದಿದೆ, ಆದ್ದರಿಂದ ಆ ದಾರಿಯನ್ನ ದಾಟಿ ಹೋಗುವುದು ಉತ್ತಮವಲ್ಲ ಎಂಬ ಸೂಚನೆ ನೀಡುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

