ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಿರಬೇಕು ಅಂದ್ರೆ ಹೀಗೆ ಮಾಡಿ..

ದುಡ್ಡಿದಲ್ಲದೇ ಈ ಪ್ರಪಂಚದಲ್ಲಿ ಬದುಕೋಕ್ಕೆ ಸಾಧ್ಯಾನೇ ಇಲ್ಲಾ. ಇಂದಿನ ಕಾಲದಲ್ಲಂತೂ ದುಡಿದ ಹಣ ಕೂಡಿಡುವುದು ಕಷ್ಟಸಾಧ್ಯ. ಒಂದಲ್ಲ ಒಂದು ಕಷ್ಟ ವಕ್ಕರಿಸುತ್ತಲೇ ಇರುತ್ತದೆ. ಇದಕ್ಕೆ ಕಾರಣ ನಾವು ಮನೆಯಲ್ಲಿ ಮಾಡುವ ಕೆಲ ತಪ್ಪುಗಳು. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಮೊದಲನೇಯದಾಗಿ ನಾವು ಮನೆಯನ್ನ ಶುದ್ಧವಾಗಿಟ್ಟುಕೊಳ್ಳಬೇಕು. ಸ್ವಚ್ಛತೆಯನ್ನ ಕಾಪಾಡಬೇಕು. ಅಂಗಳದಲ್ಲಿ ಪ್ರತಿದಿನ ಕಸಗುಡಿಸಬೇಕು. ಅಡುಗೆ ಕೋಣೆಯನ್ನ ಸ್ವಚ್ಛವಾಗಿರಿಸಿಕೊಳ್ಳಬೇಕು. ತಿಂದ ತಟ್ಟೆಯನ್ನ ತಕ್ಷಣ ತೊಳೆದಿಡಬೇಕು. ಅಡುಗೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಇನ್ನು ಸೂರ್ಯಾಸ್ತದ ನಂತರ ದೀಪ ಹಚ್ಚಿದ ಬಳಿಕ, ಕಸ ಗುಡಿಸಬಾರದು, ಕೂದಲು ಬಾಚಬಾರದು. ನಿದ್ದೆ ಮಾಡಬಾರದು. ಬಟ್ಟೆ ಹಾಕುವ ವಿಷಯದಲ್ಲೂ ಕೂಡ ಮುಂಜಾಗೃತೆ ವಹಿಸಬೇಕು. ಹಾಕಿದ ಬಟ್ಟೆಯನ್ನೇ ಮಾರನೇ ದಿನ ಮತ್ತೆ ಹಾಕಬಾರದು. ಒಮ್ಮೆ ಧರಿಸಿ, ಒಗೆಯದ ಬಟ್ಟೆಯನ್ನ ಮತ್ತೆ ಧರಿಸಿ, ಪೂಜೆಗೆ ಕೂರಬಾರದು. ಇನ್ನು ಹೊರಗೆ ಗುಡಿಸಲು ಒಂದು ಕಸಬರಿಗೆ ಮತ್ತು ಒಳಗೆ ಗುಡಿಸಲು ಒಂದು ಕಸಬರಿಗೆ ಬಳಸಿದರೆ ಉತ್ತಮ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

About The Author