ಎಮ್ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..!

ಇವತ್ತು ನಾವು ಎಮ್ ಹೆಸರಿನಿಂದ ಶುರುವಾಗ ಹೆಸರಿನ ವ್ಯಕ್ತಿಗಳ ಸ್ವಭಾವದ ಬಗ್ಗೆ ಹೇಳಲಿದ್ದೇವೆ.

ಎಮ್ ಹೆಸರಿನ ವ್ಯಕ್ತಿಗಳು ಶ್ರಮಜೀವಿಗಳು ಮತ್ತು, ನಿಷ್ಠಾವಂತರಾಗಿರ್ತಾರೆ. ಮೋಸ ಮಾಡುವ ಗುಣ ಇವರದ್ದಾಗಿರುವುದಿಲ್ಲ.

ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ಇವರು, ಜೀವನ ಸಂಗಾತಿಯನ್ನ ಹೆಚ್ಚು ಪ್ರೀತಿ ಮತ್ತು ಕಾಳಜಿಯಿಂದ ನೋಡುತ್ತಾರೆ. ಗೆಳೆತನಕ್ಕೆ ಬೆಲೆ ಕೊಡುವ ಇವರು ಕೊನೆತನಕ ಗೆಳೆತನ ನಿಭಾಯಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆದ್ರೆ ಒಮ್ಮೆ ನಂಬಿಕೆ ದ್ರೋಹ ಮಾಡಿದ್ರೆ ಅವರನ್ನ ಎಂದಿಗೂ ಕ್ಷಮಿಸುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಇವರು ಮೌನ ಸ್ವಭಾವದವರಾಗಿದ್ದರು, ಸಿಟ್ಟು ಕೂಡ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಹಠದ ಸ್ವಭಾವದಿಂದ ಗೆಳೆತನ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಇವರು ಎಲ್ಲರನ್ನೂ ಈಸಿಯಾಗಿ ನಂಬುವುದರಿಂದ ಹೆಚ್ಚು ಮೋಸ ಹೋಗುತ್ತಾರೆ. ಹಣಕಾಸಿನ ವಿಚಾರದಲ್ಲಿ ಇವರು ಮೋಸ ಹೋಗುವುದು ಹೆಚ್ಚು.

ಇನ್ನು ಹಣ ಖರ್ಚು ಮಾಡುವ ಮತ್ತು ಮಾಡಿಸುವ ವಿಷಯದಲ್ಲಿ ತುಂಬಾ ವಿಚಾರ ಮಾಡುತ್ತಾರೆ. ಅವಶ್ಯಕತೆ ಇದ್ದರೆ ಮಾತ್ರ ಹಣ ಖರ್ಚು ಮಾಡುವ ಇವರು, ಬೇರೆಯವರಿಂದಲೂ ಕೂಡ ಹಣ ಖರ್ಚು ಮಾಡಿಸುವುದಿಲ್ಲ.

ಇವರು ತಮ್ಮವರಿಗಾಗಿ ಯಾವ ತ್ಯಾಗಕ್ಕಾಗಿಯೂ ಸಿದ್ಧರಿರುತ್ತಾರೆ. ಅದರಲ್ಲಿಯೂ ಜೀವನ ಸಂಗಾತಿಯ ವಿಷಯಕ್ಕೆ ಬಂದರೆ, ಜೀವನ ಸಂಗಾತಿಯ ಜೀವನದಲ್ಲಿ ಸಂಭವಿಸಬಹುದಾದ ವಿಚಾರದ ಬಗ್ಗೆ ಎಚ್ಚರಿಕೆ ನೀಡುವಷ್ಟು ಅವರ ಮೇಲೆ ಕಾಳಜಿ ಹೊಂದಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author