ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಈ ಮಂತ್ರ ಪಠಿಸಿ..

ಆರೋಗ್ಯವೇ ಭಾಗ್ಯ ಅಂತಾ ಹಿರಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಆರೋಗ್ಯ ಸರಿಯಾಗಿದ್ದಲ್ಲಿ ಮಾತ್ರ ನಾವು ಅಂದುಕೊಂಡ ಕೆಲಸವನ್ನ ಮಾಡಬಹುದು. ಹಾಗಾದ್ರೆ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ಯಾವ ಮಂತ್ರವನ್ನ ಜಪಿಸಬೇಕು..? ಅದಕ್ಕಿರುವ ನಿಯಮವೇನು..? ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಆರೋಗ್ಯಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ನಮಗೆ ಬುದ್ಧಿ ಶಕ್ತಿ ಉತ್ತಮವಾಗಿರುತ್ತದೆ. ಜೀವನದಲ್ಲಿ ಮುಂದೆ ಬರಲು ಸಾಕಷ್ಟು ಆಲೋಚನೆಗಳನ್ನ ಮಾಡಿರ್ತಿವಿ. ಅದಕ್ಕಾಗಿ ಎಲ್ಲ ತಯಾರಿಯನ್ನ ಮಾಡಿರ್ತಿವಿ. ಆದ್ರೆ ಸಡೆನ್ ಆಗಿ ಆರೋಗ್ಯ ಹಾಳಾದ್ರೆ, ಇಷ್ಟು ದಿನ ಮಾಡಿದ ಕಾರ್ಯಕ್ಕೆ ಎಳ್ಳು ನೀರು ಬಿಟ್ಟಂತಾಗುತ್ತದೆ. ಆದ್ದರಿಂದ ಕೆಲಸ ಎಷ್ಟೇ ಇದ್ದರೂ ಆರೋಗ್ಯದ ಬಗ್ಗೆ ಗಮನ ಕೊಡಲೇಬೇಕು. ಹಾಗಾಗಿ ನಾವಿಂದು ಆರೋಗ್ಯಾಭಿವೃದ್ಧಿಗೆ ಒಂದು ಮಂತ್ರವನ್ನ ಹೇಳಲಿದ್ದೇವೆ.

ಆದ್ರೆ ಈ ಮಂತ್ರವನ್ನ ಹೇಳಿದರೆ ಸಾಕು, ನಾನು ಹೊತ್ತಿಗೆ ತಕ್ಕಂತೆ ಆಹಾರ ಸೇವಿಸದಿದ್ದರೂ ಆದೀತು ಎಂಬ ಭ್ರಮೆ ಬೇಡಿ. ಹೊತ್ತಿಗೆ ಸರಿಯಾಗಿ ಆರೋಗ್ಯಕರ ಆಹಾರವನ್ನುಂಡು, ಪ್ರತಿದಿನ ಶುಚಿರ್ಭೂತರಾಗಿ ಈ ಮಂತ್ರವನ್ನ ಹೇಳಿದರೆ ಉತ್ತಮ.

ಆ ಮಂತ್ರ ಯಾವುದೆಂದರೆ, ಓಂ ಶಮ್ ಶನೇಶ್ವರಾಯ ನಮಃ

ಪ್ರತಿದಿನವಾಗದಿದ್ದರೂ, 48 ಶನಿವಾರಗಳ ಕಾಲ ಬೆಳಿಗ್ಗೆ ಸ್ನಾನವಾದ ಬಳಿಕ 11 ಬಾರಿ ಸಂಜೆ ದೀಪ ಹಚ್ಚಿದ ಬಳಿಕ 11 ಬಾರಿ ಈ ಮಂತ್ರ ಪಠಿಸಬೇಕು. ಸಾಧ್ಯವಾದಲ್ಲಿ ಪ್ರತೀ ಶನಿವಾರ ಹನುಮಂತ ಮತ್ತು ಶನೇಶ್ವರನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬನ್ನಿ.

ಈ ಮಂತ್ರವನ್ನ ಗಂಡು ಹೆಣ್ಣು ಯಾರೂ ಬೇಕಾದ್ರೂ ಹೇಳಬಹುದು. ಆದ್ರೆ ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಈ ಮಂತ್ರ ಪಠಿಸುವಂತಿಲ್ಲ. ಮಂತ್ರ ಪಠಿಸುವ ದಿನ ಮಾಂಸ ಮದ್ಯ ಸೇವಿಸುವಂತಿಲ್ಲ. ಇನ್ನು ಈ ಮಂತ್ರ ಪಠಿಸುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ಪರಿಹಾರವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author