ಅನ್ನಕ್ಕೆ ಹೆಸರಾದ ದೇವಿ ಅಂದರೆ ಅದು ಅನ್ನಪೂರ್ಣೇಶ್ವರಿ. ಈಕೆಯ ಆಶೀರ್ವಾದವಿದ್ದರೆ ಮನುಷ್ಯ ಎಲ್ಲಿಬೇಕಾದ್ರೂ ಬದುಕಬಲ್ಲ. ಅನ್ನಪೂರ್ಣೇಶ್ವರಿ ನೆಲೆಸಿರುವ ಪುಣ್ಯಕ್ಷೇತ್ರವಾದ ಹೊರನಾಡ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಹೊರನಾಡಿನ ಭದ್ರಾ ನದಿ ತೀರದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನವಿದೆ. ಇಲ್ಲಿ ಬಂದವರ್ಯಾರೂ ಅನ್ನ ಪ್ರಸಾದ ಸ್ವೀಕರಿಸದೇ ಹೋಗುವುದಿಲ್ಲ. ಇಲ್ಲಿ ನೆಲೆನಿಂತ ಅನ್ನಪೂರ್ಣೆಶ್ವರಿ ಪಾರ್ವತಿಯ ಪ್ರತಿರೂಪ.
ಇನ್ನು ಹೊರನಾಡಿನಲ್ಲಿ ಅನ್ನಪೂರ್ಣೆ ನೆಲೆ ನಿಂತಿದ್ದು ಹೇಗೆ ಅಂತಾ ನೋಡುವುದಾದರೆ, ಒಮ್ಮೆ ಶಿವ ಪಾರ್ವತಿ ಪಗಡೆಯಾಟವಾಡುತ್ತಿದ್ದರು. ಈ ವೇಳೆ ಮಾತನಾಡಿದ ಶಿವ, ಈ ಲೋಕವೆಲ್ಲ ಮಾಯೆ, ಇಲ್ಲಿರುವ ಪ್ರತಿ ವಸ್ತುವು ಮಾಯೆ, ಅನ್ನ ಆಹಾರವೆಲ್ಲ ಮಾಯೆ ಎನ್ನುತ್ತಾನೆ. ಇದಕ್ಕೆ ಕೋಪಗೊಂಡ ಪಾರ್ವತಿ ಭೂಲೋಕಕ್ಕೆ ತೆರಳಿ, ಆಹಾರವನ್ನೆಲ್ಲ ಮಾಯ ಮಾಡುತ್ತಾಳೆ.
ಜನರೆಲ್ಲ ಊಟವಿಲ್ಲದೇ ನರಳಲು ಶುರು ಮಾಡುತ್ತಾರೆ. ಪಶು ಪಕ್ಷಿಗಳೆಲ್ಲ ಆಹಾರಕ್ಕಾಗಿ ಹಪಹಪಿಸುತ್ತದೆ. ಆಹಾರ ಮಾಯವಾದ ಕಾರಣ ಜನ ದೇವರಿಗೆ ನೈವೇದ್ಯವಿಡುವುದಿಲ್ಲ. ಈ ಕಾರಣಕ್ಕೆ ಶಿವನು ಕೂಡ ಹಸಿವಿನಿಂದ ಬಳಲುತ್ತಾನೆ. ಆಗ ಪಾರ್ವತಿಗೆ ಕರುಣೆ ಬಂದು ಆಕೆ ಕಾಶಿಯ ವಾರಣಾಸಿಯಲ್ಲಿ ಭೋಜನಾಲಯ ತೆರೆದು ಭಕ್ತರಿಗೆಲ್ಲ ಊಟ ಉಣಬಡಿಸುತ್ತಾಳೆ. ಈ ವೇಳೆ ಶಿವನು ಕೂಡ ಭೋಜನಾಲಯಕ್ಕೆ ಬಂದು ಭೋಜನ ಸ್ವೀಕರಿಸುತ್ತಾನೆ. ಎಲ್ಲರ ಹಸಿವನ್ನ ನೀಗಿಸಿ, ಭೋಜನ ನೀಡಿದ ಪಾರ್ವತಿ ಅನ್ನಪೂರ್ಣೇಶ್ವರಿಯಾಗುತ್ತಾಳೆ.
ನಂತರ ಅಗಸ್ತ್ಯ ಮುನಿಗಳು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಹೊರನಾಡಿನ ಭದ್ರಾ ನದಿ ತೀರದಲ್ಲಿ ಅನ್ನಪೂರ್ಣೇಶ್ವರಿಯನ್ನ ಪ್ರತಿಷ್ಠಾಪಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




