ಸಾವಿನ ಭಯವಿದ್ದವರು, ಅಥವಾ ಅನಾರೋಗ್ಯವಿದ್ದವರು, ಅಥವಾ ತಮ್ಮವರ್ಯಾರಿಗಾದರೂ ಜೀವಭಯವಿದ್ದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನ ಜಪಿಸೋದನ್ನ ನೋಡಿರ್ತೀರಿ. ಆದ್ರೆ ಈ ಮಂತ್ರ ಪಠಣೆ ಹೇಗೆ ಮಾಡಬೇಕು ಅನ್ನೋ ಬಗ್ಗೆ ಕೆಲವರಿಗೆ ಸರಿಯಾಗಿ ಗೊತ್ತಿರುವುದಿಲ್ಲ. ಆದ್ದರಿಂದ ಇಂದು ನಾವು ಆ ಬಗ್ಗೆ ಹೇಳುತ್ತೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಪದ್ಧತಿ ಪುರಾಣಗಳಲ್ಲಿ ಪ್ರಖ್ಯಾತಿ ಪಡೆದ ದೇಶವೆಂದರೆ ಭಾರತ. ಈ ದೇಶದ ಆಸ್ತಿಯಾಗಿರುವ ಯೋಗ, ಧ್ಯಾನ, ಮಂತ್ರ, ಶ್ಲೋಕವನ್ನ ಬೇರೆ ದೇಶದವರು ಕೂಡ ಪಾಲಿಸುತ್ತಿದ್ದಾರೆ. ವಿದೇಶಗಳಲ್ಲಿ ಯೋಗ ತರಬೇತಿ ಪಡೆಯಲು ಜನರು ಸಾಲು ಸಾಲಾಗಿ ಬರ್ತಾರೆ. ಧ್ಯಾನ ಮಾಡುವುದನ್ನ ಭಾರತಕ್ಕೆ ಬಂದು ಕಲಿಯುತ್ತಾರೆ.
ಇನ್ನ ಕೆಲ ವಿದೇಶಿಗರು ವೇದ ಮಂತ್ರವನ್ನೆಲ್ಲ ಕಲಿತುಕೊಳ್ಳಲೆಂದೇ ಭಾರತಕ್ಕೆ ಬರುತ್ತಿದ್ದಾರೆ. ಇಂಥ ಪ್ರಾಮುಖ್ಯತೆಯನ್ನ ಹೊಂದಿರುವ ಹಿಂದೂ ಸಂಸ್ಕೃತಿಯಲ್ಲಿ ಕೋಟಿಗಟ್ಟಲೆ ಮಂತ್ರಗಳಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು, ಹಣಕಾಸಿನ ಸಮಸ್ಯೆ ನಿವಾರಣೆಯಾಗಲು, ಆರೋಗ್ಯ ಅಭಿವೃದ್ಧಿಯಾಗಲು, ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವಾಗಿ ಶ್ಲೋಕ ಮಂತ್ರಗಳಿವೆ. ಇವುಗಳಲ್ಲಿ ಜೀವಭಯ ಓಡಿಸಲು, ಜೀವ ಉಳಿಸುವ ನಿಟ್ಟಿನಲ್ಲಿ ಹೇಳುವ ಮಹಾಮೃತ್ಯುಂಜಯ ಮಂತ್ರ ಕೂಡ ಒಂದು.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ಕನಿಷ್ಠ 5 ಬಾರಿಯಾದರೂ ಈ ಮಂತ್ರವನ್ನ ಜಪಿಸಬೇಕು. ಈ ಮಂತ್ರ ಜಪಿಸುವಾಗ ಚಾಪೆ ಹಾಸಿಕೊಂಡು ಕೂರಬೇಕು. ಮಂತ್ರೋಚ್ಛಾರಣೆ ಉತ್ತಮವಾಗಿರಬೇಕು. ಶ್ರಾವಣ ಮಾಸ ಶಿವನಿಗೆ ಇಷ್ಟವಾಗುವ ಮಾಸವಾದ್ದರಿಂದ ಆ ತಿಂಗಳಲ್ಲಿ ಮಹಾ ಮೃತ್ಯುಂಜಯ ಮಂತ್ರ ಹೇಳಿದ್ರೆ ಉತ್ತಮ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




