H ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು H ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವದ ಬಗ್ಗೆ ಹೇಳಲಿದ್ದೇವೆ..

ಇವರು ಒಳ್ಳೆಯ ಮುಖಚರ್ಯೆ ಜೊತೆಗೆ ಒಳ್ಳೆಯ ಮುಖಚರ್ಯೆ ಹೊಂದಿರುತ್ತಾರೆ. ಅಲ್ಲದೇ, ನಂಬಿಕೆಗೂ ಕೂಡ ಅರ್ಹರಾಗಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಇವರಿಗೆ ಜೀವನದಲ್ಲಿ ಹಲವು ಕೆಲಸಗಳನ್ನು ಮಾಡಬೇಕು ಅನ್ನೋ ಆಸೆ ಇರುತ್ತದೆ. ಅದನ್ನ ಈಡೇರಿಸಲು ಸಾಕಷ್ಟು ಪ್ರಯತ್ನವನ್ನ ಕೂಡ ಮಾಡುತ್ತಾರೆ. ಆದ್ರೆ ಕೆಲವು ಕೆಲಸ ಮಾಡುವುದರಲ್ಲಿ ಮಾತ್ರ ಇವರು ಸಕ್ಸಸ್ ಕಾಣುತ್ತಾರೆ ಅಂತಾ ಹೇಳಬಹುದು.

ಸಮಯಕ್ಕೆ ತಕ್ಕಂತೆ ವರ್ತಿಸುವ ಗುಣ ಇವರದ್ದಾಗಿರುತ್ತದೆ. ದೈಹಿಕವಾಗಿ ಶ್ರಮ ಪಡುವುದಕ್ಕಿಂತ, ಮಾನಸಿಕವಾಗಿ ಶ್ರಮ ವಹಿಸುತ್ತಾರೆ. ಯಾವುದಾದರೂ ಕೆಲಸವನ್ನ ಕೈಗೊಳ್ಳಬೇಕು ಅಂತಿದ್ದರೆ, ಅದರ ಬಗ್ಗೆ ಹತ್ತು ಬಾರಿ ಯೋಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ.

ಇವರು ಪ್ರೀತಿಯ ವಿಷಯದಲ್ಲಿ ತುಂಬಾ ನಿಯತ್ತಾಗಿರುತ್ತಾರೆ. ಒಮ್ಮೆ ಪ್ರೀತಿಸಿದವರನ್ನ ಕೊನೆಯವರೆಗೂ ಪ್ರೀತಿಸುತ್ತಾರೆ.

ಇವರನ್ನ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಯಾಕಂದ್ರೆ ಇವರು ತಮ್ಮ ಕಷ್ಟ ಸುಖಗಳನ್ನ ಹೆಚ್ಚಾಗಿ ಯಾರೊಂದಿಗೂ ಶೇರ್ ಮಾಡಲು ಇಷ್ಟ ಪಡುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author