K ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..

ಇವತ್ತು ನಾವು K ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ತಿಳಿಯೋಣ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

K ಅಕ್ಷರದಿಂದ ಶುರುವಾಗುವ ಹೆಸರಿನವರು ತಾವಾಯ್ತು ತಮ್ಮ ಕೆಲಸವಾಯ್ತು ಅಂತಾ ಇರ್ತಾರೆ. ಇವರು ಬೇರೆಯವರೊಂದಿಗೆ ಅಷ್ಟೊಂದು ಮಾತನಾಡುವುದಿಲ್ಲ. ಹಾಗಾಗಿ ಇವರಿಗೆ ಗೆಳೆಯರು ಕಡಿಮೆ ಎನ್ನಬಹುದು.
ಯಾವುದಾದರೂ ಕೆಲಸ ಮಾಡಬೇಕಾದ್ರೆ, ಅದು ಇವರಿಗೆ ಇಷ್ಟವಾಗಿರಬೇಕು. ಇವರಿಗೆ ಯಾವ ಕೆಲಸ ಇಷ್ಟವಾಗುವುದಿಲ್ಲವೋ, ಆ ಕೆಲಸವನ್ನ ಇವರು ಮಾಡೋದಿಲ್ಲಾ.

ಕುಟುಂಬ, ಜೀವನ ಸಂಗಾತಿ, ಹಿರಿಯರ ವಿಷಯದಲ್ಲಿ ಇವರು ಉತ್ತಮರೆನ್ನಿಸಿಕೊಳ್ಳುತ್ತಾರೆ. ಮನೆಜನರಿಗೆ ಹೆಚ್ಚು ಕಾಳಜಿ ಪ್ರೀತಿ ತೋರಿಸುತ್ತಾರೆ. ಹಿರಿಯರಿಗೆ ಗೌರವ ನೀಡುತ್ತಾರೆ. ಕೆಲವೊಮ್ಮೆ ಹಠಮಾರಿ ಸ್ವಭಾವದಿಂದ ಸಂಬಂಧ ಹಾಳು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಆದರೆ ಈ ಹೆಸರಿನವರನ್ನ ಹೆಚ್ಚು ಸಲುಗೆ ಕೊಟ್ಟು ಬೆಳೆಸಬಾರದು. ಇದರಿಂದ ಇವರಿಗೆ ಜವಾಬ್ದಾರಿ ಇಲ್ಲದಂತಾಗುತ್ತದೆ. ಚಿಕ್ಕಂದಿನಿಂದಲೇ ಗುರು ಹಿರಿಯರ ಬಗ್ಗೆ ಗೌರವ, ಕಾಳಜಿ, ಪ್ರೀತಿ ತೋರಿಸುವುದನ್ನ ಕಲಿಸಬೇಕು. ಆಗಷ್ಟೇ ಇವರು ಉತ್ತಮರೆನ್ನಿಸಿಕೊಳ್ಳುತ್ತಾರೆ.

ಇವರಿಗೆ ಯಾವುದೇ ವಿಚಾರದಲ್ಲಿ ಉನ್ನತಿ ಸಾಧಿಸುವ ಯೋಗ್ಯತೆ, ಅರ್ಹತೆ ಇರುತ್ತದೆ. ಆದ್ರೆ ಅದನ್ನ ಅರಿತು, ಸದುಪಯೋಗಪಡಿಸಿಕೊಳ್ಳಬೇಕಷ್ಟೇ. ವಿದ್ಯೆ ಕಲಿಯುವ ಅರ್ಹತೆ ಇದ್ದರೂ ಕೂಡ ಕೆಲವರು ಶಾಲೆ ಬಿಟ್ಟುಬಿಡುತ್ತಾರೆ. ಹಣದ ಆಸೆಗೆ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬ್ರೇಕ್ ಬೀಳುತ್ತದೆ. ಇದನ್ನ ಪೋಷಕರು ಮಾತ್ರ ಸರಿ ಮಾಡಲು ಸಾಧ್ಯ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author