ಕೆಟ್ಟ ಕನಸ್ಸಿನ ಸಮಸ್ಯೆಗೆ ಈ ಮಂತ್ರ ಪಠಿಸಿ..

ಕೆಲವರಿಗೆ ರಾತ್ರಿ ಹೊತ್ತು ಮಲಗಿದಾಗ ಕೆಟ್ಟ ಕನಸು ಬೀಳೋದು ಹಿಂಸೆಯಾಗೋದು ಇತ್ಯಾದಿ ಸಮಸ್ಯೆಗಳು ಕಾಡುತ್ತಿರುತ್ತದೆ. ಅಂಥವರು ಏನು ಮಾಡಬೇಕು..? ಯಾವ ಮಂತ್ರ ಪಠಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವರು ನಿದ್ದೆಗಣ್ಣಲ್ಲಿ ಮಾತನಾಡುವುದು, ಅರಚುವುದು, ಹಿಂಸೆ ಪಡುವುದು ಇತ್ಯಾದಿ ಸಮಸ್ಯೆ ಅನುಭವಿಸುತ್ತಿರುತ್ತಾರೆ. ಮತ್ತೆ ಕೆಲವರಿಗೆ ಪ್ರತಿದಿನ ಕೆಟ್ಟ ಕನಸುಗಳು ಬೀಳುತ್ತಿರುತ್ತದೆ. ಇದರಿಂದ ನಿದ್ರಾಹೀನತೆ ಉಂಟಾಗಿ, ಆರೋಗ್ಯ ಕೂಡ ಹಾಳಾಗುತ್ತದೆ. ಹಾಗಾದ್ರೆ ಈ ನಿದ್ರಾಹೀನತೆ ಸಮಸ್ಯೆಗೆ ಪರಿಹಾರವೇನು ಅನ್ನೋ ಪ್ರಶ್ನೆಗೆ ಉತ್ತರ, ಧ್ಯಾನ ಮತ್ತು ಮಂತ್ರ.

ನೀವು ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ಖಾಲಿ ಹೊಟ್ಟೆಯಲ್ಲಿ ಧ್ಯಾನ ಮಾಡಬೇಕು. ಇದರಿಂದ ಮೆದುಳಿನ ನೆಮ್ಮದಿ ಹೆಚ್ಚುತ್ತದೆ. ಮೆದುಳಿಗೆ ವಿಶ್ರಾಂತಿ ನೆಮ್ಮದಿ ದೊರೆತಷ್ಟು ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಉತ್ತಮ ನಿದ್ರೆ ಬರುತ್ತದೆ. ಸಮಯ ಸಿಕ್ಕಾಗ ಹನುಮಾನ್ ಚಾಲೀಸಾ ಪಠಿಸಿ, ಅಥವಾ ಕೇಳಿ. ಅಲ್ಲದೇ, ರಾಮನಾಮ ಜಪವನ್ನ ಕೂಡ ಮಾಡಿ.

ಇದರ ಜೊತೆಗೆ ದೇವಿಯ ಆರಾಧನೆ ಮಾಡಿ, ದುಷ್ಟ ಸಂಹಾರ ಮಾಡಿ, ಲೋಕ ರಕ್ಷಣೆ ಮಾಡಿದ ದುರ್ಗಾದೇವಿಯ ಸ್ಮರಣೆ ಮಾಡುವುದು ಅತೀ ಉತ್ತಮ. ರಾತ್ರಿ ಮಲಗುವಾಗ ಭಕ್ತಿಯಿಂದ ದುರ್ಗಾ ಮಂತ್ರವನ್ನ ಹೇಳಬೇಕು. ಆ ಮಂತ್ರ ಹೀಗಿದೆ, ಓಂ ಸರ್ವ ಶತಮಾಲ ದುರ್ಗಾ ದುಸ್ವಪ್ನ ನಾಶಿಣಿ ಎಂಬ ಮಂತ್ರವನ್ನ 21 ಬಾರಿ ಪಠಿಸಿ, ಮಲಗಿ. ಈ ಮಂತ್ರವನ್ನ ನೆಲದ ಮೇಲೆ ಕೂತು ಅಥವಾ, ದೇವರ ಮುಂದೆ ಕುಳಿತು ಪಠಿಸಬೇಕು. ಹಾಸಿಗೆಯ ಮೇಲೆ ಯಾವ ಮಂತ್ರ ಜಪಿಸಿದರೂ ಲಾಭವಾಗುವುದಿಲ್ಲ. ಮತ್ತು ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಈ ಮಂತ್ರವನ್ನ ಪಠಿಸಬೇಡಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author