N ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳು

ಇವತ್ತು ನಾವು N ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಈ ಹೆಸರಿನವರು ಸದಾ ಕಾಲ ಸ್ವತಂತ್ರರಾಗಿರಲು ಇಚ್ಛಿಸುತ್ತಾರೆ. ತಮಗಿಷ್ಟವಾದ ಕೆಲಸವನ್ನಷ್ಟೇ ಮಾಡ್ತಾರೆ. ಬೇರೆಯವರ ಒತ್ತಾಯಕ್ಕೆ ಕೆಲಸ ಮಾಡುವ ಸ್ವಭಾವ ಇವರದ್ದಲ್ಲ.

ಈ ಹೆಸರಿನವರು ತಮ್ಮವರ ಬಗ್ಗೆ ಯೋಚನೆ ಮಾಡುವುದು ಸ್ವಲ್ಪ ಕಡಿಮೆ. ಯಾವಾಗಲೂ ತಮ್ಮ ಖುಷಿಯ ಬಗ್ಗೆ ಅಷ್ಟೇ ಯೋಚಿಸುವುದು ಜಾಸ್ತಿ.

ಇವರು ಹೆಚ್ಚು ಮಾತನಾಡದ ಕಾರಣ, ಇವರು ಶಾಂತ ಸ್ವಭಾವದವರೆನ್ನಿಸುತ್ತಾರೆ. ಆದ್ರೆ ಇವರಿಗೆ ಕೋಪ ಬೇಗ ಬರುತ್ತೆ. ಇನ್ನು ಪ್ರೀತಿಯ ವಿಷಯಕ್ಕೆ ಬಂದ್ರೆ, ಇವರು ಲವ್ ಮಾಡಿದ್ರೂ, ಮದುವೆಯಾಗೋದು ಸ್ವಲ್ಪ ಕಷ್ಟ.

ಈ ಹೆಸರಿನ ಕೆಲವರು ಶಾಂತ ಸ್ವಭಾವದವರು ಎಲ್ಲರ ಒಳಿತನ್ನ ಬಯಸೋ ವ್ಯಕ್ತಿತ್ವದವರಾಗಿರ್ತಾರೆ. ಇನ್ನು ಕೆಲವರಿಗೆ ಸ್ವಲ್ಪ ಹೊಟ್ಟೆ ಕಿಚ್ಚಿನ ಸ್ವಭಾವ, ಸುಳ್ಳು ಹೇಳುವ ಸ್ವಭಾವವಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author