ಬೆಂಗಳೂರಿನಲ್ಲಿ ಗಲ್ಲಿಗೊಂದು ದೇವಸ್ಥಾನಗಳನ್ನ ನಾವು ಕಾಣುತ್ತೇವೆ. ಆದ್ರೆ ರಾಜಧಾನಿಯಲ್ಲಿ ಪ್ರಸಿದ್ಧವಾದ ದೇವಸ್ಥಾನಗಳು ಹಲವಾರಿದೆ. ಅದಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನ ಸ್ಥಾಪನೆ ಮಾಡಿದ್ದು ಯಾರು, ಏನಿದರ ಹಿನ್ನೆಲೆ ಅನ್ನೋದನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದಿಂದಲೇ ಈ ಸ್ಥಳಕ್ಕೆ ಮಲ್ಲೇಶ್ವರಂ ಎಂಬ ಹೆಸರು ಬಂದಿದೆ. ಇಲ್ಲಿರುವ ಶಿವಲಿಂಗ ಸ್ವಯಂಭೂ ಲಿಂಗವಾಗಿದ್ದು, ಕಾಡಿನ ಮಧ್ಯೆ ಈ ದೇವಸ್ಥಾನವಿದ್ದ ಕಾರಣ, ಈ ದೇವಸ್ಥಾನಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನವೆಂದು ಕರೆಯಲಾಯಿತು. ಈಗಲೂ ಸಹ ನೀವು ಈ ದೇವಸ್ಥಾನಕ್ಕೆ ಹೋದರೆ, ಹಚ್ಚಹಸಿರನ್ನ ಕಾಣಬಹುದು. ಹಲವಾರು ವಿಧದ ಮರ ಗಿಡಗಳನ್ನ ಕಾಣಬಹುದು. ಬೆಂಗಳೂರು ಜನಂಜಗುಳಿಯಿಂದ ಕೂಡಿದ್ದರೂ ಕೂಡ, ದೇವಸ್ಥಾನವಿರುವ ಸ್ಥಳ ಮಾತ್ರ ಪ್ರಶಾಂತವಾಗಿದೆ. ಇಲ್ಲಿನ ದೇವಸ್ಥಾನದ ಶಿಲ್ಪಕಲೆಯೂ ಉತ್ತಮವಾಗಿದೆ.
ಈ ಉದ್ಭವ ಲಿಂಗವನ್ನ ಕಂಡುಹಿಡಿದು, ಎಲ್ಲರಿಗೂ ಇಲ್ಲೊಂದು ಉದ್ಭವ ಲಿಂಗವಿದೆ ಎಂದು ತಿಳಿಸಿಕೊಟ್ಟವರೇ ಮಲ್ಲಪ್ಪಶಟ್ಟರು. ವೀಳ್ಯದೆಲೆ ವ್ಯಾಪಾರಿಯಾಗಿದ್ದ ಮಲ್ಲಪ್ಪ ಶೆಟ್ಟರು, ತಮ್ಮ ಊರಿನಿಂದ ಬೆಂಗಳೂರಿಗೆ ವೀಳ್ಯದೆಲೆ ಮಾರಲು ಬಂದಿದ್ದಾಗ, ಇದೇ ಸ್ಥಳದಲ್ಲಿ ತಂಗಿದ್ದರು. ಆಹಾರ ಬೇಯಿಸಿಕೊಳ್ಳಲು ಇದೇ ಸ್ಥಳದಲ್ಲಿದ್ದ ಎರಡು ಕಲ್ಲುಗಳನ್ನ ತೆಗೆದುಕೊಂಡು ಅನ್ನ ಬೇಯಿಸಿದಾಗ, ಅನ್ನ ರಕ್ತಗೆಂಪಾಗುತ್ತದೆ. ಇದನ್ನು ನೋಡಿದ ಮಲ್ಲಪ್ಪಶೆಟ್ಟರು, ಯಾಕೆ ಅನ್ನ ರಕ್ತಗೆಂಪಾಯಿತು ಅಂತಾ ನೋಡಿದ್ರೆ, ಅವರು ಅನ್ನ ಬೇಯಿಸಲು ಬಳಸಿದ ಕಲ್ಲಿನಲ್ಲಿ ಒಂದು ಕಲ್ಲು ಶಿವಲಿಂಗವಾಗಿತ್ತು.
ಈ ತಪ್ಪಿಗಾಗಿ ಮಲ್ಲಪ್ಪಶೆಟ್ಟರು, ಪುಟ್ಟ ದೇವಸ್ಥಾನವನ್ನ ನಿರ್ಮಿಸಿ, ಅದಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನವೆಂದು ಹೆಸರು ಇಟ್ಟರು.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ