ಯಾರ ಮನೆಯಲ್ಲಿ ಸಲಿಗ್ರಾಮ ಶಿಲೆ ಇರುತ್ತದೆಯೋ ಅಂಥ ಮನೆಯಲ್ಲಿ ಮಡಿ ಮೈಲಿಗೆ ತುಂಬಾ ಕಟ್ಟು ನಿಟ್ಟಾಗಿ ಅನುಸರಿಸಾಗುತ್ತದೆ. ಸಾಲಿಗ್ರಾಮಕ್ಕೆ ಮಡಿಯಿಂದ ಅನ್ನ ಮಾಡಿ ನೈವೇದ್ಯ ಇಡಬೇಕು. ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಶಿವಲಿಂಗದಲ್ಲಿ ಶಿವ ನೆಲೆಸಿರುವ ಹಾಗೆ, ಸಾಲಿಗ್ರಾಮ ಶಿಲೆಯಲ್ಲಿ ಸಾಕ್ಷಾತ್ ವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಯಾರ ಮನೆಯಲ್ಲಿ ಸಾಲಿಗ್ರಾಮವಿರುತ್ತದೆಯೋ ಅಲ್ಲಿ ನಾರಾಯಣ ನೆಲೆಸಿರುತ್ತಾನೆ ಅನ್ನೋ ನಂಬಿಕೆ ಇದೆ. ಸಾಲಿಗ್ರಾಮದಲ್ಲಿ ಹಲವು ಬಗೆಯ ಸಾಲಿಗ್ರಾಮವಿದೆ. ವೈಷ್ಣವರು, ಸ್ಮಾರ್ಥರು ಹೀಗೆ ಬೇರೆ ಬೇರೆ ಪಂಗಡಕ್ಕೆ ಸೇರಿದವರು, ಬೇರೆ ಬೇರೆ ಸಾಲಿಗ್ರಾಮವನ್ನ ಪೂಜಿಸುತ್ತಾರೆ.
ಇನ್ನು ಸಾಲಿಗ್ರಾಮವಿರುವ ಸ್ಥಳದಲ್ಲಿ ಮಾಂಸ ಸೇವಿಸಿದವರು, ಮುಟ್ಟಾದವರು, ಸೂತಕವಿದ್ದವರು ಹೋಗಕೂಡದು. ಮತ್ತು ಸಾಲಿಗ್ರಾಮ ಶಿಲೆಯನ್ನ ಯಾರು ಬೇಕೋ ಅವರು ಮುಟ್ಟಕೂಡದು. ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು. ಅಭಿಷೇಕ ಸಲ್ಲಬೇಕು. ಇದನ್ನು ಮಡಿಯಿಂದ ಪೂಜಿಸಿದವರು ಜೀವನದಲ್ಲಿ ಅಭಿವೃದ್ಧಿ ಕಾಣುತ್ತಾರೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ