ಈಗಾಗಲೇ ನಾವು ಕನಸಿನ ಬಗ್ಗೆ ಸುಮಾರು ವಿಷಯಗಳನ್ನ ಹೇಳಿದ್ದೇವೆ. ಗೋವು, ಆನೆ, ಕುದುರೆ ಇತ್ಯಾದಿ ಪ್ರಾಣಿ ಪಕ್ಷಿ, ನದಿ ಝರಿ ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ಹೆಣ್ಣು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕನಸು ಕಾಣುವುದು ನಮ್ಮ ಕೈಲಿಲ್ಲ. ನಮಗೆ ಬರೀ ಒಳ್ಳೆಯ ಕನಸುಗಳು ಬೀಳಲಿ ಎಂದು ನಾವು ಆಶಿಸುತ್ತೇವೆಯಾದರೂ, ನಮ್ಮ ಜೀವನದಲ್ಲಿ ಮುಂದಾಗುವ ಘಟನೆ ಬಗ್ಗೆ ಸೂಚನೆ ನೀಡಲು ಹಲವು ತರಹದ ಕನಸುಗಳು ಬೀಳುತ್ತದೆ. ಆದ್ದರಿಂದ ಜೀವನದಲ್ಲಿ ಏನೇ ಆದರೂ ಅದನ್ನ ಎದುರಿಸುವ ಶಕ್ತಿ ಹೊಂದಿರಬೇಕು.
ಮಲಗುವ ಮುನ್ನ ನೀರು ಕುಡಿದು, ದೇವರ ನಾಮಸ್ಮರಣೆ ಮಾಡಿ ಮಲಗಬೇಕು. ಆದ್ರೆ ಯಾವುದೇ ಕಾರಣಕ್ಕೂ ರಾತ್ರಿ ಮಲಗುವಾಗ ಕನ್ನಡಿಯನ್ನ ಮುಖ ನೋಡಿ ಮಲಗಬೇಡಿ. ಈಗ ಕನಸ್ಸಿನಲ್ಲಿ ಹೆಣ್ಣು ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕನಸ್ಸಿನಲ್ಲಿ ಹೆಣ್ಣು ನಗ್ನ ಅಥವಾ ಅರೆನಗ್ನ ಸ್ಥಿತಿಯಲ್ಲಿ ಕಂಡುಬಂದರೆ ನಿಮಗೆ ನಷ್ಟವಾಗಲಿದೆ ಎಂದರ್ಥ. ಇದು ನಿಮ್ಮ ಕೆಲಸದ ಮೇಲೆ, ಅಥವಾ ನೀವು ಸಂಪಾದಿಸಿದ ಗೌರವ, ಹಣದ ಮೇಲೆ ಪರಿಣಾಮ ಬೀರುತ್ತದೆ ಎಂದರ್ಥ.
ಕನಸ್ಸಿನಲ್ಲಿ ಹೆಣ್ಣು ಅಳುವಂತೆ ಬಂದ್ರೆ, ನೀವು ಯಾರೊಂದಿಗಾದರೂ ಜಗಳ ಮಾಡಿಕೊಂಡು, ಅಸಮಾಧಾನ ಹೊಂದುತ್ತೀರಿ ಎಂದರ್ಥ.
ನೀವು ಹುಡುಗಿಯೊಂದಿಗೆ ಬೇರೆ ಊರಿಗೆ ಪಯಣಿಸುತ್ತಿದ್ದರೆ, ನಿಮ್ಮ ವೈವಾಹಿಕ ಜೀವನ ಉತ್ತಮದಾಯಕವಾಗಿರುತ್ತದೆ ಎಂದರ್ಥ.
ನೀವು ಯಾವುದಾದರೂ ಹೆಣ್ಣಿಗೆ ಆಭರಣ ತೊಡಿಸುವ ದೃಷ್ಯವನ್ನ ಕನಸಿನಲ್ಲಿ ಕಂಡರೆ, ನೀವು ಅವಿವಾಹಿತರಾಗಿದ್ದರೆ, ನಿಮಗೆ ಕೆಲ ದಿನಗಳಲ್ಲೇ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದರ್ಥ.
ಯಾವುದಾದರೂ ಹುಡುಗಿ ನಿಮ್ಮ ಕನಸ್ಸಿನಲ್ಲಿ ಬಿಳಿಬಟ್ಟೆ ಧರಿಸಿ ಬಂದರೆ, ನಿಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಕಾಣುವಿರಿ, ಭಡ್ತಿ ಪಡೆಯುವಿರಿ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

