ಇವತ್ತು ನಾವು U ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಲಕ್ಷಣಗಳನ್ನ ಹೇಳಲಿದ್ದೇವೆ.
ಯಾರ ಹೆಸರು U ಅಕ್ಷರದಿಂದ ಶುರುವಾಗುತ್ತದೆಯೋ, ಅವರು ಬುದ್ಧಿವಂತ, ಉತ್ತಮ ಸ್ವಭಾವ ಮತ್ತು ನಡುವಳಿಕೆಯ ಮನುಷ್ಯನಾಗಿರ್ತಾನೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಚಿಕ್ಕ ಚಿಕ್ಕ ವಿಷಯದಲ್ಲೂ ಇವರು ಖುಷಿಯನ್ನ ಕಾಣುತ್ತಾರೆ. ಆದರೆ ತಮ್ಮವರಿಗೆ ದೊಡ್ಡ ದೊಡ್ಡ ಖುಷಿಯನ್ನ ನೀಡಲು ಬಯಸುತ್ತಾರೆ. ಯಾರಾದರೂ ಇವರ ಬಗ್ಗೆ ಇಲ್ಲಸಲ್ಲದ್ದನ್ನ ಮಾತನಾಡಿದರೆ, ಅದಕ್ಕೆಲ್ಲ ಇವರು ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ಕೆಲಸವೆಷ್ಟೋ ಅಷ್ಟು ಮಾಡಿಕೊಂಡು, ಖುಷಿ ಖುಷಿಯಾಗಿ ಇರುತ್ತಾರೆ.
ಯಾವಾಗಲೂ ಮಂದಹಾಸ ಬೀರುವ ಇವರು, ಯಾರ ಮಾತಿಗೂ ಗಮನ ನೀಡದೇ, ತಮ್ಮ ಕೆಲಸವನ್ನ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ. ಇವರಿಗೆ ನಿಧಾನವಾಗಿ ಸಫಲತೆ ಸಿಕ್ಕರೂ, ಉತ್ತಮ ಸಫಲತೆ ಕಾಣುತ್ತಾರೆ.
ಈ ಹೆಸರಿನವರ ಪರ್ಸ್ನಾಲಿಟಿ ಹೇಗಿರುತ್ತೆ ಅಂದ್ರೆ, ಇವರು ಹೈಟಿನಲ್ಲಿ ಗಿಡ್ಡವಾಗಿರ್ತಾರೆ, ಇಲ್ಲಾ ಅಂದ್ರೆ ತುಂಬಾ ಉದ್ದವಾಗಿರ್ತಾರೆ.
ಇವರು ಯಾವಾಗಲೂ ಮಂದಹಾಸ ಬೀರಿದರೂ ಕೂಡ, ಇವರಿಗೆ ಸಿಟ್ಟು ಬರುತ್ತದೆ, ಬೇಜಾರಾಗುತ್ತದೆ. ಆದ್ರೆ ಸಿಟ್ಟು ಮತ್ತು ಬೇಜಾರನ್ನ ಯಾರ ಬಳಿಯೂ ತೋರಿಸಿಕೊಳ್ಳುವುದಿಲ್ಲ. ಬದಲಾಗಿ ಯಾರು ಇವರಿಗೆ ಕೋಪ ಬರಿಸಿದರೋ, ಸಿಟ್ಟು ತರಿಸಿದರೋ ಅವರಿಗೆ ತಮ್ಮ ಕೆಲಸದ ಮೂಲಕ, ಅಭಿವೃದ್ಧಿ ಮೂಲಕ ಇವರು ಉತ್ತರಿಸುತ್ತಾರೆ.
ಇವರು ಅಭಿವೃದ್ಧಿ ಹೊಂದಿದ ಮೇಲೂ ಇವರಿಗೆ ಅಹಂಕಾರವೆಂಬುದು ಬರುವುದಿಲ್ಲ. ಇವರು ಸ್ವಲ್ಪ ಹಠಮಾರಿ ಸ್ವಭಾವದವರಾದ್ರೂ, ಪ್ರೀತಿಯಿಂದ ಸಮಾಧಾನಿಸಿದರೆ, ಸಮಾಧಾನಗೊಳ್ಳುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




