ಯಾವ ದಿನಗಳಲ್ಲಿ ಕೂದಲನ್ನ ಕತ್ತರಿಸಬಾರದು ಗೊತ್ತಾ..?

ಆಯಾ ಕೆಲಸಗಳನ್ನ ಮಾಡಲು ಅದರದ್ದೇ ಆದ ದಿನಗಳಿರುತ್ತದೆ. ಅಂತೆಯೇ ಕೂದಲು ಕತ್ತರಿಸಲು ಕೂಡ ದಿನಗಳಿದೆ. ಆ ದಿನಗಳನ್ನ ಬಿಟ್ಟು ಬೇರೆ ದಿನಗಳಲ್ಲಿ ನಾವು ಕೂದಲು ಕತ್ತರಿಸಬಾರದು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕೂದಲು ಕತ್ತರಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಇಂದಿನ ಕಾಲದಲ್ಲಿ ಕೆಲಸದ ಒತ್ತಡದಿಂದ ಯಾವ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡಲಾಗುತ್ತಿಲ್ಲ ಎಂಬುದು ಯುವಪೀಳಿಗೆ ಮಾತು. ಇನ್ನು ಮೆಟ್ರೋ ಸಿಟಿಗಳಲ್ಲೆಲ್ಲ ಜನ ತಮಗೆ ಟೈಮ್ ಸಿಕ್ಕಾಗ, ಉಳಿದುಹೋದ ಕೆಲಸಗಳನ್ನ ಮಾಡಿ ಮುಗಿಸುತ್ತಾರೆ. ಶುಕ್ರವಾರದ ದಿನ ಮಾಡಬೇಕಾದ ಪೂಜೆ, ಶ್ರಾದ್ಧ ಇತ್ಯಾದಿ ಕಾರ್ಯಗಳನ್ನ ರವಿವಾರದ ದಿನ ಮಾಡುತ್ತಾರೆ. ಶನಿವಾರ ಹಾಫ್ ಡೇ ಎಂಬ ಕಾರಣಕ್ಕೆ ಕೆಲಸದಿಂದ ಬಂದ ಬಳಿಕ ಹೇರ್ ಕಟಿಂಗ್ ಮಾಡಿಸುತ್ತಾರೆ.

ಅಮವಾಸ್ಯೆ- ಹುಣ್ಣಿಮೆ ಹಬ್ಬ ಹರಿದಿನ ಏನನ್ನೂ ನೋಡದ ಇಂದಿನವರು ತಮಗೆ ಟೈಮ್ ಸಿಕ್ಕಾಗ ತಮ್ಮ ಕೆಲಸ ಮುಗಿಸುತ್ತಾರೆ. ಆದ್ರೆ ಇದು ತಪ್ಪು. ಯಾವ ದಿನ ಉತ್ತಮ ಮುಹೂರ್ತವಿರುತ್ತದೆಯೋ, ಅಂದೇ ಪೂಜೆ, ಶ್ರಾದ್ಧ ಇತ್ಯಾದಿ ಕೆಲಸಗಳನ್ನ ಮಾಡಬೇಕು. ಯಾವ ದಿನ, ಯಾವ ಸಮಯ ಹೇರ್‌ ಕಟಿಂಗ್‌ಗೆ ಉತ್ತಮವಿರುತ್ತದೆಯೋ ಅದೇ ದಿನ ಹೇರ್ ಕಟಿಂಗ್ ಮಾಡಬೇಕು.

ಹಬ್ಬದ ದಿನ, ಹುಟ್ಟಿದ ದಿನ, ಹುಟ್ಟಿದ ತಿಥಿಯಂದು, ಅಮವಾಸ್ಯೆ- ಹುಣ್ಣಿಮೆ, ಶುಕ್ರವಾರ, ಮಂಗಳವಾರ, ಮಧ್ಯಾಹ್ನದ ಹೊತ್ತು, ಮುಸ್ಸಂಜೆ, ರಾತ್ರಿ ಹೊತ್ತು ಕಟಿಂಗ್ ಮಾಡಿಸಿಕೊಳ್ಳಬಾರದು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೆ ಒಳಗಾಗುತ್ತೀರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author