ಮನುಷ್ಯ ಮಲಗಿದಾಗ ಕನಸಂತೂ ಕಂಡೇ ಕಾಣುತ್ತಾನೆ. ಪ್ರತಿದಿನ ವಿವಿಧ ತರಹದ ಕನಸು ಬೀಳುತ್ತದೆ. ಆ ಕನಸು ನಮ್ಮ ಜೀವನದಲ್ಲಿ ಮುಂದೆ ಆಗಬಹುದಾದಂತ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ ಎಂಬ ನಂಬಿಕೆ ಇದೆ. ಆ ನಂಬಿಕೆ ಕೆಲ ಬಾರಿ ಸತ್ಯವೂ ಆಗಿದೆ. ಹಾಗಾದ್ರೆ ನಾವು ಅಥವಾ ಯಾರಾದರೂ ಅಳುತ್ತಿರುವ ಕನಸು ಕಂಡರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನಿಮ್ಮ ಕನಸ್ಸಿನಲ್ಲಿ ನೀವು ಅಳುವಂತೆ ಕಂಡರೆ, ನಿಮ್ಮ ಕಷ್ಟವೆಲ್ಲಾ ಹೋಗಿ, ಮುಂದಿನ ದಿನಗಳಲ್ಲಿ ನಿಮಗೆ ಅದೃಷ್ಟ ಒದಗಿ ಬರಲಿದೆ ಎಂದರ್ಥ. ಇನ್ನು ಬೇರೆಯವರು ನಿಮ್ಮ ಕನಸ್ಸಿನಲ್ಲಿ ಬಂದು ಅತ್ತರೆ ಒಳ್ಳೆಯದಲ್ಲ. ಇದರಿಂದ ನಿಮ್ಮ ಭವಿಷ್ಯದಲ್ಲಿ ನಿಮಗೇನೋ ನಷ್ಟ ಸಂಭವಿಸಲಿದೆ ಎಂದರ್ಥ.
ನಿಮ್ಮ ಕನಸಿನಲ್ಲಿ ನೀವು ಅಳುವಂತೆ ಕಂಡುಬಂದರೆ, ನಿಮಗೆ ಶುಭವಾಗಲಿದೆ ಎಂದರ್ಥ. ನಿಮ್ಮ ವೃತ್ತಿ ಜೀವನದಲ್ಲಿಯೋ ಅಥವಾ ವೈವಾಹಿಕ ಜೀವನದಲ್ಲಿಯೋ ಅಭಿವೃದ್ಧಿ ಹೊಂದುವಿರಿ ಎಂದರ್ಥ. ಆದ್ರೆ ನಿಮ್ಮ ಕನಸ್ಸಿನಲ್ಲಿ ಬೇರೆಯವರು ಬಂದು ಅತ್ತರೆ, ನಿಮಗೆ ನಷ್ಟ ಸಂಭವಿಸಲಿದೆ. ಏನೋ ಸಮಸ್ಯೆ ಎದುರಾಗಲಿದೆ ಎಂದರ್ಥ.
ಇನ್ನು ನಿಮ್ಮ ಕನಸ್ಸಿನಲ್ಲಿ ನದಿ ಹರಿಯುವಂಥ, ಯಾವುದಾದರೂ ಜಾಗದಲ್ಲಿ ನೀರು ತುಂಬಿಕೊಂಡಂಥ ಕನಸು ಬಿದ್ದರೆ, ಆ ದಿನ ನೀವು ಅಳುವ ಘಟನೆ ಜರುಗುತ್ತದೆ ಎಂದರ್ಥ. ಆದ್ದರಿಂದ ಮಲಗುವ ಮುನ್ನ ಮನಸ್ಸಿನಲ್ಲಿ ಉತ್ತಮ ವಿಚಾರವನ್ನಿಟ್ಟುಕೊಂಡು, ದೇವರ ನಾಮಸ್ಮರಣೆ ಮಾಡಿ ಮಲಗಿರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

