ಕೆಲ ರಾಶಿಯವರಿಗೆ ಕೆಲ ಗುಣಗಳಿರುತ್ತದೆ. ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಒಬ್ಬರಿಗೆ ಕೋಪ ಹೆಚ್ಚು ಬಂದರೆ, ಇನ್ನು ಕೆಲವರು ಯಾವಾಗಲೂ ನಗುನಗುತ್ತ ಇರುತ್ತಾರೆ. ಮತ್ತೆ ಕೆಲವರು ಚಿಂತೆಯಲ್ಲೇ ಕಾಲ ಕಳೆಯುತ್ತಾರೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇದೇ ರೀತಿ ಎಲ್ಲ ರಾಶಿಯವರ ಅದೃಷ್ಟ ಒಂದೇ ರೀತಿ ಇರುವುದಿಲ್ಲ. ಕೆಲವರ ಎಷ್ಟೇ ದುಡಿದರೂ ಹಣ ಉಳಿಸಲಾಗುವುದಿಲ್ಲ. ಇನ್ನು ಕೆಲವರು ದುಡಿದ ಕೆಲ ದಿನಗಳಲ್ಲೇ ಶ್ರೀಮಂತರಾಗುತ್ತಾರೆ. ಅದು ಅವರವರ ಕೆಲಸ, ಅದೃಷ್ಟಕ್ಕೆ ಬಿಟ್ಟಿದ್ದು. ಇದೇ ರೀತಿ ಕೆಲ ರಾಶಿಯವರು ಮನೆ ಕೊಂಡುವಷ್ಟು ಅದೃಷ್ಟವಂತರಿರ್ತಾರೆ. ಯಾವ ರಾಶಿಯವರು ಅವರು ಅನ್ನೋದನ್ನ ನೋಡೋಣ ಬನ್ನಿ..
ಯಾವ ರಾಶಿಗೆ ಕುಜ ಅಥವಾ ಮಂಗಳ ಶುಭಕಾರಕನಾಗಿರುವನೋ, ಆ ರಾಶಿಯವರಿಗೆ ಧನ ಧಾನ್ಯ ಬಹುಬೇಗ ಪ್ರಾಪ್ತಿಯಾಗುತ್ತದೆ. ಇಲ್ಲಿ ಎಲ್ಲ ರಾಶಿಯವರಿಗೂ ಮನೆ ಕೊಂಡುಕೊಳ್ಳುವ ಅಥವಾ ಕಟ್ಟಿಸುವ ಯೋಗವಿರುತ್ತದೆ. ಆದ್ರೆ ಎರಡು ರಾಶಿಯವರಿಗೆ ಮಾತ್ರ ಹೆಚ್ಚು ಅನುಕೂಲವಾಗಿರುತ್ತದೆ. ಯಾವುದು ಆ ರಾಶಿ ಅಂದ್ರೆ ಮೇಷ ಮತ್ತು ವೃಶ್ಚಿಕ.
ಈ ಎರಡು ರಾಶಿಗಳಲ್ಲಿ ಕುಜ ಶುಭಕಾರಕನಾಗಿದ್ದರೆ, ಇವರು ಬಹುಬೇಗ ಜೀವನದಲ್ಲಿ ಉನ್ನತಿ ಹೊಂದುತ್ತಾರೆ. ಭೂಮಿ, ಮನೆ ಖರೀದಿಸುವ ಅವಕಾಶ ಹೊಂದುತ್ತಾರೆ. ಆದ್ರೆ ಈ ರಾಶಿಗಳಲ್ಲಿ ಕುಜ ಅಶುಭಕಾರಕನಾಗಿದ್ದರೆ, ಅಂಥ ರಾಶಿಯವರಿಗೆ ಮನೆ ಕೊಳ್ಳುವ ಅಥವಾ ಕಟ್ಟಿಸುವ ವಿಚಾರದಲ್ಲಿ ಅಡೆತಡೆಗಳು ಸಂಭವಿಸುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




