ಈ ಮೂರು ರಾಶಿಯವರು ಕಪ್ಪು ದಾರ ಧರಿಸುವ ಮುನ್ನ 100 ಬಾರಿ ಯೋಚಿಸಿ..

ಕೆಲವರಿಗೆ ಕಪ್ಪು ಬಣ್ಣ ಆಗಿ ಬರುವುದಿಲ್ಲ. ಕಪ್ಪು ಬಟ್ಟೆ ಧರಿಸಿದ ದಿನ ಏನಾದರೂ ಎಡವಟ್ಟಾಗುತ್ತದೆ. ಯಾರೊಂದಿಗಾದರೂ ಜಗಳ ಆಡುವಂತಾಗುತ್ತದೆ. ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅಂತಹ 3 ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಇಂದಿನ ಕಾಲದಲ್ಲಿ ಕೈ ಕಾಲುಗಳಿಂದ ಕಪ್ಪು ದಾರ ಹಾಕಿಕೊಳ್ಳೋದು ಸ್ಟೈಲ್ ಆಗಿ ಬಿಟ್ಟಿದೆ. ಹಿರಿಯರು ಕಪ್ಪು ಧಾರ ಧರಿಸಬಾರದು ಅಂತಾ ಹೇಳಿದ್ರೂ ಕೇಳದೇ ಶೋಕಿಗಾಗಿ ಕಪ್ಪು ದಾರ ಕಟ್ಟಿಕೊಂಡು ಪಡಬಾರದ ಪಾಡಪ ಪಡುತ್ತಾರೆ. ಆದ್ರೆ ಕಪ್ಪು ದಾರ ಧರಿಸೋಕ್ಕು ಮುನ್ನ ಅದು ನಮ್ಮ ರಾಶಿಗೆ ತಕ್ಕದ್ದಾ ಅಂತಾ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ಎಡವಟ್ಟು ಸಂಭವಿಸುವುದು ಖಚಿತ.

ಮೊದಲನೇಯದಾಗಿ ಮೇಷ ರಾಶಿ, ಮೇಷ ರಾಶಿಯವರು ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಅಭಿವೃದ್ಧಿ ಹೊಂದುವುದಿಲ್ಲ. ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ಎರಡನೇಯದಾಗಿ ಕರ್ಕ ರಾಶಿ, ಕರ್ಕ ರಾಶಿಯವರು ಕಪ್ಪು ರಾಶಿ ಧರಿಸುವುದರಿಂದ ಸಿಟ್ಟು ಹೆಚ್ಚಾಗುತ್ತದೆ. ಈ ಸಿಟ್ಟಿನಿಂದಲೇ ನೀವು ನಿಮ್ಮ ,ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ, ಸಹೋದ್ಯೋಗಿಗಳ ಜೊತೆ ಜಗಳವಾಡುತ್ತೀರಿ. ಮತ್ತು ಸ್ನೇಹವನ್ನ ಕಳೆದುಕೊಳ್ಳುತ್ತೀರಿ.

ಮೂರನೇಯದಾಗಿ ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರು ಕಪ್ಪು ದಾರ ಧರಿಸುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ವೃತ್ತಿರಂಗದಲ್ಲಿ ಅಭಿವೃದ್ಧಿ ಇರುವುದಿಲ್ಲ. ಮನೆಯಲ್ಲಿ ಸದಾ ಕಲಹವಾಗುತ್ತಿರುತ್ತದೆ.
ಆದ್ದರಿಂದ ಈ ಮೂರು ರಾಶಿಯವರು ಕಪ್ಪು ದಾರ ಧರಿಸಬೇಡಿ. ಬದಲಾಗಿ ಕೆಂಪು ದಾರವನ್ನ ಧರಿಸಬಹುದು.

ಇನ್ನು ಈ ರಾಶಿಯವರನ್ನ ಬಿಟ್ಟು ಬೇರೆ ರಾಶಿಯವರು ಕಪ್ಪು ದಾರ ಧರಿಸಬಹುದು ಅಂತೇನಿಲ್ಲ. ನಿಮ್ಮ ರಾಶಿಗೆ ಅನುಕೂಲವಾಗುವಂತಿದ್ದರೆ, ನಿಮಗೆ ಅದರಿಂದ ನಷ್ಟವಿಲ್ಲದಿದ್ದರೆ ಕಪ್ಪು ದಾರ ಧರಿಸಬಹುದು..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author