ನಾವು ಮಲಗುವ ಜಾಗ ಎಷ್ಟು ಸ್ವಚ್ಛವಾಗಿ, ಎಷ್ಟು ಆರಾಮದಾಯಕವಾಗಿ ಇರುತ್ತದೆಯೋ ಅಷ್ಟು ಉತ್ತಮ ನಿದ್ದೆ ನಮ್ಮದಾಗುತ್ತದೆ. ಆದ್ರೆ ನಾವು ಮಲಗುವ ಜಾಗದಲ್ಲಿ ಧೂಳು, ಕಸ, ಬೇಡದ ವಸ್ತುಗಳು ಇದ್ರೆ ಅಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ, ನಿದ್ದೆಯೂ ಬರದೇ, ಬೇಡದ ಕನಸುಗಳು ಬಿದ್ದ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ಮಂಚದ ಕೆಳಗಿಡಬಾರದು ಅನ್ನೋದನ್ನ ನೋಡೋಣ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಚಪ್ಪಲಿ. ಚಪ್ಪಲಿ ಹಾಕಿಕೊಂಡು ನಾವು ಊರೆಲ್ಲ ಸುತ್ತಿ ಬರುತ್ತೇವೆ. ಅದೆಷ್ಟು ನಕಾರಾತ್ಮಕ ಶಕ್ತಿಗಳು ಆ ಚಪ್ಪಲಿಯ ಮೇಲೆ ಪ್ರಭಾವ ಬೀರಿರುತ್ತದೆಯೋ. ಅಂಥ ಚಪ್ಪಲಿಯನ್ನ ಮನೆಯ ಹೊರಗಿರಿಸುವುದೇ ಉತ್ತಮ. ಅದನ್ನ ಯಾವುದೇ ಕಾರಣಕ್ಕೂ ಮಂಚದ ಕೆಳಗಿರಿಸಬೇಡಿ.
ಇನ್ನು ನೀವು ಹೊರಗೆ ಹೋಗುವಾಗ ಹಾಕಿಕೊಂಡ ಬಟ್ಟೆಯನ್ನ, ಸ್ನಾನ ಮಾಡಿ ಬಳಸಿದ ಟವೆಲನ್ನ ಹಾಸಿಗೆ ಬಳಿ ಇಡಬಾರದು. ಇದು ಉತ್ತಮವಲ್ಲ. ಇಷ್ಟೇ ಅಲ್ಲದೇ, ಚಿನ್ನ, ದುಡ್ಡು, ಕಬ್ಬಿಣದ ವಸ್ತುವನ್ನ ಕೂಡ ಹಾಸಿಗೆಯ ಬಳಿ ಇಡಬಾರದು.
ಮೂರನೇಯದಾಗಿ ಚರ್ಮದ ವಸ್ತುಗಳನ್ನ ಹಾಸಿಗೆ ಬಳಿ ಅಥವಾ ಮಂಚದ ಕೆಳಗಿರಿಸಬಾರದು. ಚರ್ಮದ ಚಪ್ಪಲಿ, ಚರ್ಮದಿಂದ ಮಾಡಿದ ಬೆಲ್ಟ್, ಚರ್ಮದ ಬ್ಯಾಗ್ ಏನೇ ಆಗಿರಬಹುದು. ಅದನ್ನ ಮಂಚದ ಕೆಳಗಿರಿಸಬೇಡಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




