ಈ ಮೊದಲು ನಾವು ನಿಮಗೆ ಚಾಣಕ್ಯ ನೀತಿ ಬಗ್ಗೆ ಹಲವು ವಿಷಯಗಳನ್ನ ತಿಳಿಸಿಕೊಟ್ಟಿದ್ದೇವೆ. ಕಾಗೆಯಿಂದ ಕಲಿಯಬೇಕಾದ ಪಾಠಗಳೇನು ಅನ್ನೋದನ್ನ ಕೂಡ ಹೇಳಿದ್ದೇವೆ.. ಇಂದು ನಾವು ಕತ್ತೆಯಿಂದ ನಾವು ಕಲಿಯಬೇಕಾದ ಪಾಠವೇನು ಎಂಬುದರ ಬಗ್ಗೆ ಚಾಣಕ್ಯ ಹೇಳಿದ್ದೇನು ಅನ್ನೋದನ್ನ ತಿಳಿಯೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನಾವು ಯಾರಿಗಾದರೂ ಬುದ್ಧಿ ಹೇಳಲು ಹೋದರೆ, ಅಥವಾ ಬುದ್ಧಿವಂತಿಕೆಯ ಮಾತನ್ನಾಡಿದರೆ, ನೀನೇನು ಚಾಣಕ್ಯನಾ ಅಂತಾ ಪ್ರಶ್ನೆ ಮಾಡ್ತಾರೆ. ಅಷ್ಟು ಬುದ್ಧಿವಂತನಾಗಿದ್ದ ಚಾಣಕ್ಯ. ಒಬ್ಬ ಸಾಮಾನ್ಯ ವ್ಯಕ್ತಿಯನ್ನ ರಾಜ ಮಾಡುವ ಅರ್ಹತೆ ಹೊಂದಿದ ವ್ಯಕ್ತಿ ಬುದ್ಧಿವಂತನೇ ಸರಿ. ಅಂಥ ಬುದ್ಧಿವಂತ ಚಾಣಕ್ಯ ತನ್ನ ನೀತಿಯಲ್ಲಿ, ಜೀವನಕ್ಕೆ ಬೇಕಾದ ಉನ್ನತ ಪಾಠಗಳನ್ನ ಹೇಳಿದ್ದಾನೆ. ಉನ್ನತ ಜೀವನಕ್ಕೆ ಬೇಕಾದ ಪಾಠಗಳನ್ನ ನಾವು ಚಾಣಕ್ಯನಿಂದ ಕಲಿಯಬೇಕಾಗಿದೆ. ಇಂಥ ಪಾಠಗಳಲ್ಲಿ ಒಂದಾದ ಕತ್ತೆಯ ಪಾಠದ ಬಗ್ಗೆ ನೀವಿಂದು ಹೇಳಲಿದ್ದೇವೆ.
ಚಾಣಕ್ಯನ ಪ್ರಕಾರ ಕಲಿಯಲು ಯಾವುದಾದರೂ ವಿಷಯ ಸಿಕ್ಕರೆ, ಅದನ್ನ ಕಲಿತುಬಿಡಬೇಕು. ಮತ್ತು ಆ ವಿಷಯದಿಂದ ನಮ್ಮ ಜೀವನದ ಅಭಿವೃದ್ಧಿಯಾಗಬೇಕು. ಆ ವಿಷಯವನ್ನ ಕಲಿಸುವವನು ನೀಚ, ಕೊಳಕನಾಗಿದ್ದರೂ ಸರಿಯೇ ಅವನ ಬಳಿ ನಮಗೆ ಬೇಕಾದ ವಿಷಯದ ಬಗ್ಗೆ ಜ್ಞಾನವಿದ್ದರೆ, ಅದನ್ನ ನಾವು ಸಂಪಾದಿಸಿಕೊಳ್ಳಬೇಕು.
ಇದೇ ರೀತಿ ಕತ್ತೆಯನ್ನ ನೋಡಿ ನಾವು ಹಲವು ವಿಷಯಗಳನ್ನ ಕಲಿಯಬೇಕು. ಸಾಮಾನ್ಯವಾಗಿ ನಾವು ಬಯ್ಯುವಾಗ, ಹೀಯಾಳಿಸುವಾಗ ಸೋಮಾರಿ ಕತ್ತೆಯ ಹೆಸರು ತೊಗೊಂಡು ಬೈಯ್ತೀವಿ. ಆದ್ರೆ ಚಾಣಕ್ಯನ ಪ್ರಕಾರ, ಕತ್ತೆಯ ರೀತಿ ನಾವು ಎಂದಿಗೂ ಸುಸ್ತಾಗದಂತೆ ಕೆಲಸ ಮಾಡಬೇಕು. ಹೌದು.. ಸರಕುಗಳನ್ನ ಸಾಗಿಸುವಾಗ, ರಾಶಿ ರಾಶಿ ಬಟ್ಟೆಗಳನ್ನ ಕೊಂಡೊಯ್ಯುವಾಗ ಕತ್ತೆಯನ್ನ ಬಳಸಲಾಗುತ್ತೆ. ಅಷ್ಟು ಭಾರ ಹೊತ್ತ ಕತ್ತೆ, ಎಲ್ಲಿಯ ನಿಲ್ಲದೇ, ಹೋಗಬೇಕಾದ ಜಾಗಕ್ಕೆ ಹೋಗಿ ನಿಲ್ಲುತ್ತದೆ. ನಾವು ಕೂಡ ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ, ಆ ಕೆಲಸ ಮಾಡಿಯೇ ಮುಗಿಸಬೇಕು.
ಇನ್ನು ಎರಡನೇಯದಾಗಿ, ಕತ್ತೆಗಳು ಚಳಿ, ಮಳೆ, ಬೇಸಿಗೆ, ಕತ್ತಲು, ಬೆಳಕು ಎನ್ನದೇ, ತನ್ನ ಒಡೆಯ ದುಡಿಸಿದಷ್ಟು ದುಡಿಯುತ್ತದೆ. ಅದೇ ರೀತಿ ನಾವು ಕೂಡ ಬೆಳಗಾಗಲಿ, ರಾತ್ರಿಯಾಗಲಿ, ಮಳೆ, ಬಿಸಿಲು ಎನ್ನದೇ, ಅದಕ್ಕೆ ತಕ್ಕ ಪರಿಹಾರ ಹುಡುಕಿ ಕೆಲಸ ಶುರುಮಾಡಬೇಕು.
ಇನ್ನು ಮೂರನೇಯದಾಗಿ ಕತ್ತೆ ಎಂದಿಗೂ ಮೃಷ್ಟಾನ್ನ ಭೋಜನ, ಮೆತ್ತನೆಯ ಹಾಸಿಗೆ ಕೇಳುವುದಿಲ್ಲ. ಸಿಕ್ಕಿದ್ದನ್ನ ತಿಂದು ಕೆಲಸ ಮುಂದುವರಿಸುತ್ತದೆ. ಅದೇ ರೀತಿ ಮನುಷ್ಯನು ಕೂಡ ಐಶಾರಾಮಿ ಬದುಕಿಗೆ ಅವಲಂಬಿತನಾಗದೇ, ಎಂಥದ್ದೇ ಸ್ಥಿತಿಯಲ್ಲೂ ಬದುಕುವ ಪಾಠ ಕಲಿಯಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




