ಈ ರಾಶಿಯ ಹೆಣ್ಣು ಮಕ್ಕಳನ್ನ ಪ್ರೀತಿಸಿದ್ರೆ ನೀವೇ ಲಕ್ಕಿ..

ಪ್ರೀತಿ ವಿಷಯದಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಮೋಸಾ ಮಾಡೋದು, ಹುಡುಗರು ಮಾತ್ರ ನಿಯತ್ತಾಗಿ ಪ್ರೀತಿಸ್ತಾರೆ ಅನ್ನೋದು ಹಲವರ ವಾದ. ಆದ್ರೆ ನಾವಿವತ್ತು ಹೇಳುವ ಮೂರು ರಾಶಿಯ ಹೆಣ್ಣುಮಕ್ಕಳು, ತಾವು ಪ್ರೀತಿಸಿದವರ ಜೊತೆ ಕೊನೆತನಕ ಇರುತ್ತಾರೆ. ಮತ್ತು ಕೊನೆತನಕವೂ ಅವರ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದ್ರೆ ಯಾವುದು ಆ ಮೂರು ರಾಶಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಕರ್ಕ ರಾಶಿ. ಈ ರಾಶಿಯ ಹುಡುಗಿಯನ್ನ ನೀವು ವಿವಾಹವಾದ್ರೆ, ಇವರು ಕೊನೆಯವರೆಗೂ ನಿಮ್ಮ ಪ್ರೀತಿಗೆ ನಿಯತ್ತಾಗಿ ಇರ್ತಾರೆ. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುವವರಾಗಿದ್ದು, ಯಾವುದೇ ಸಂಬಂಧವನ್ನ ಬಿಟ್ಟುಕೊಡುವಂಥವರಲ್ಲ. ಹಾಗಾಗಿ ಇವರನ್ನ ಕಟ್ಟಿಕೊಂಡವರು ಲಕ್ಕಿ ಅಂತಾನೇ ಹೇಳ್ಬಹುದು. ಆದ್ರೆ ಇವರ ನಂಬಿಕೆಯನ್ನ ಕಳೆದುಕೊಂಡ್ರೆ ಮತ್ತೆಂದು ಇವರು ಅಂಥವರಿಗೆ ಬೆಲೆ ಕೊಡೋದಿಲ್ಲಾ.

ಇನ್ನು ಎರಡನೇಯದಾಗಿ ಕುಂಭ ರಾಶಿ. ಈ ರಾಶಿಯ ಹುಡುಗಿಯರು ತಮ್ಮ ಪ್ರೇಮಿಗೆ ಪ್ರಾಮಾಣಿಕಗಾರಿರ್ತಾರೆ. ಇವರು ಒಬ್ಬರನ್ನ ಪ್ರೀತಿಸಿದ್ರೆ, ಅವರೇ ಸರ್ವಸ್ವ ಅನ್ನೋ ರೀತಿ ಬದುಕುತ್ತಾರೆ. ಬೇರೆಯವರು ಬಂದು ಇವರ ಲೈಫ್‌ನಲ್ಲಿ ಹುಳಿ ಹಿಂಡೋಕ್ಕೆ ಟ್ರೈ ಮಾಡಿದ್ರೂ, ಅದಕ್ಕೆಲ್ಲಾ ಕೇರ್ ಮಾಡೋ ಸ್ವಭಾವ ಇವರದ್ದಲ್ಲ. ಇವರು ತಮ್ಮ ಪ್ರೇಮಿಗೆ ಎಂದಿಗೂ ಮೋಸ ಮಾಡುವವರಲ್ಲ. ಕಷ್ಟ ಸುಖ ಯಾವುದೇ ವೇಳೆಯಲ್ಲೂ ಕೂಡ ಇವರು ತಮ್ಮ ಬಾಳ ಸಂಗಾತಿ ಜೊತೆಗಿರ್ತಾರೆ. ಹಾಗಾಗಿ ಕುಂಭ ರಾಶಿಯ ಯುವತಿಯನ್ನ ಮದುವೆಯಾಗುವವರು ಕೂಡ ಲಕ್ಕಿ ಅಂತಾ ಹೇಳ್ಬಹುದು.

ಮೂರನೇಯದಾಗಿ ತುಲಾ ರಾಶಿಯ ಹೆಣ್ಣು ಮಕ್ಕಳು ಕೂಡ ತಮ್ಮ ಜೀವನ ಸಂಗಾತಿಗಾಗಿಯೇ ಜೀವನವನ್ನ ಮುಡಿಪಾಗಿಡ್ತಾರೆ. ಇವರು ತಮ್ಮ ಪ್ರಿಯಕರನಿಂದ ಪ್ರೀತಿ ಕಾಳಜಿಯನ್ನ ಬಯಸುತ್ತಾರೆಯೇ ವಿನಃ, ಹಣ,ಒಡವೆಗಳ ಆಸೆ ಇವರಿಗಿರುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author