ಬೆಂಗಳೂರಿನಲ್ಲಿ ಬೇಕಾದಷ್ಟು ದೇವಸ್ಥಾನಗಳಿದೆ. ಆದ್ರೆ ಪ್ರಸಿದ್ಧ ಪಡೆದಿದ್ದು ಕೆಲವೇ ಕೆಲವು ದೇವಸ್ಥಾನ. ಅದರಲ್ಲಿ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕೂಡ ಒಂದು. ಹೆಸರಿಗೆ ತಕ್ಕಂತೆ ಇಲ್ಲಿ ಹರಕೆ ಹೊತ್ತರೆ, ಕಾರ್ಯ ಸಿದ್ಧಿಯಾಗುತ್ತದೆ. ಹಾಗಾದ್ರೆ ಬೆಂಗಳೂರಿನ ಯಾವ ಭಾಗದಲ್ಲಿ ಈ ದೇವಸ್ಥಾನವಿದೆ ಅಂತಾ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಬೆಂಗಳೂರಿನ ಗಿರಿನಗರದಲ್ಲಿ ಈ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನವಿದೆ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಟ್ಟು ಹರಕೆ ಸಲ್ಲಿಸುತ್ತಾರೆ. ಶನಿವಾರವಂತೂ ಜಾತ್ರೆಯ ರೀತಿ ಜನಜಂಗುಳಿ ಇರುತ್ತದೆ. ಅಷ್ಟು ಪ್ರಸಿದ್ಧವಾಗಿದೆ ಈ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ.
ವಿದ್ಯಾಭ್ಯಾಸದಲ್ಲಿ ತೊಂದರೆ, ವೈವಾಹಿಕ ಜೀವನದ ಸಮಸ್ಯೆ, ಆರೋಗ್ಯ ಸಮಸ್ಯೆ, ಹೀಗೆ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಜನ ಈ ದೇವಸ್ಥಾನಕ್ಕೆ ಆಗಮಿಸಿ, ಹರಕೆ ಸಲ್ಲಿಸುತ್ತಾರೆ. ಇಲ್ಲೇ ಸಿಗುವ ಕಾಯಿಯನ್ನ ತೆಗೆದುಕೊಂಡು, ಅರ್ಚಕರು ಹೇಳಿಕೊಡುವ ಮಂತ್ರ ಹೇಳಿ, ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಆ ಕಾಯಿಯನ್ನು ದೇವಸ್ಥಾನದಲ್ಲಿ ಕಟ್ಟಬೇಕು. ನಂತರ ಹದಿನಾರು ದಿನಗಳಲ್ಲಿ ಯಾವುದಾದರೂ ನಾಲ್ಕು ದಿನ ದೇವಸ್ಥಾನಕ್ಕೆ ಬಂದು, 41 ಬಾರಿ ದೇವರಿಗೆ ಪ್ರದಕ್ಷಿಣೆ ಹಾಕಬೇಕು. ಈವೇಳೆ ಹನುಮಾನ್ ಮಂತ್ರ, ಹನುಮಾನ್ ಚಾಲೀಸಾ, ಅಥವಾ ರಾಮನಾಮ ಜಪ ಹೇಳಬಹುದು.
ಈ ಹರಕೆ ಹಿಡಿದ ದಿನದಿಂದ 16 ದಿನಗಳ ಕಾಲ ಪ್ರತಿದಿನ 108 ಬಾರಿ, ಹನುಮಾನ್ ಶ್ಲೋಕವನ್ನ ಹೇಳಬೇಕು. ಆ ಶ್ಲೋಕ ಹೀಗಿದೆ,
ತ್ವಮಸ್ಮಿನ್ ಕಾರ್ಯನಿರ್ಯೋಗೆ ಪ್ರಮಾಣಂ ಹರಿಸತ್ತಮ
ಹನುಮನ್ ಯತ್ನ ಮಾಸ್ತಾಯ ದುಃಖ ಕ್ಷಯ ಕರೋಭವ
ಹರಕೆಯ ಕೊನೆಯ ದಿನ ಕಾಯಿಯನ್ನ ಪೂಜಿಸಿ ಮನೆಗೆ ತೆಗೆದುಕೊಂಡು ಹೋಗಿ, ಪ್ರಸಾದ ಮಾಡಿ, ಎಲ್ಲರಿಗೂ ಹಂಚಿ ತಾವೂ ತಿನ್ನಬೇಕು. ಹೀಗೆ ಮಾಡಿದ್ದಲ್ಲಿ ಹರಕೆ ತೀರಿಸಿ 48 ದಿನದೊಳಗೆ ತಾವಂದುಕೊಂಡ ಕೆಲಸ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ.
ನೀವು ಹರಕೆ ಹೊತ್ತ 16 ದಿನದೊಳಗೆ ನಿಮ್ಮ ಕುಟುಂಬದಲ್ಲಿ ಸೂತಕವಾದರೆ, ಹರಕೆ ನಿಲ್ಲಿಸಿ, ಸೂತಕ ಮುಗಿದ ಬಳಿಕ ಪುನಃ ಕಾಯಿ ಕಟ್ಟಬೇಕು. ಮತ್ತು ಹೆಣ್ಣು ಮಕ್ಕಳು ಮುಟ್ಟು ಮುಗಿದ ಬಳಿಕವೇ ಹರಕೆ ಹೊರುವುದು ಉತ್ತಮ. ಹರಕೆ ಹೊತ್ತ ಸಮಯದಲ್ಲಿ ಮಾಂಸಾಹಾರ ಸೇವನೆ, ಮದ್ಯಪಾನ ಸೇವನೆ ಮಾಡುವುದು ನಿಷಿದ್ಧ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




