ಒಂದು ಮನೆಯ ಅಭಿವೃದ್ಧಿಗೆ ಮಹಿಳೆ ಹೇಗೆ ಕಾರಣವಾಗ್ತಾಳೋ, ಅದೇ ರೀತಿ ಮನೆ ಅಭಿವೃದ್ಧಿಯಾಗದಿದ್ರೂ ಕೂಡ ಆ ಮನೆಯ ಹೆಣ್ಣು ಸ್ವಲ್ಪ ಭಾಗವಾದ್ರೂ ಕೂಡ ಕಾರಣವಾಗ್ತಾಳೆ. ಹಾಗಾದ್ರೆ ಮನೆಯ ಅಭಿವೃದ್ಧಿಯಾಗಬೇಕಂದ್ರೆ ಹೆಣ್ಣು ಯಾವ ಕೆಲಸ ಮಾಡಬೇಕೆಂದು ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಅದೇನೆಂದು ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಮನೆಯನ್ನ ಆದಷ್ಟು ಸ್ವಚ್ಛವಾಗಿರಿಸಬೇಕು. ಮುಖ್ಯದ್ವಾರವನ್ನ ಸ್ವಚ್ಛವಾಗಿರಿಸಬೇಕು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಸಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಅಲ್ಲದೇ, ಸ್ನಾನ ಮಾಡಿ, ಅಡುಗೆ ಮಾಡಬೇಕು ಮತ್ತು ಊಟ ಮಾಡಬೇಕು.
ಇನ್ನು ಪ್ರತಿದಿನ ತುಳಸಿ ಪೂಜೆ ಮಾಡಬೇಕು. ಊಟಕ್ಕೂ ಮುನ್ನ ಅನ್ನವನ್ನ ನೈವೇದ್ಯ ಮಾಡಬೇಕು. ಮುಸ್ಸಂಜೆ ದೀಪ ಹಚ್ಚುವ ಮುನ್ನವೇ ಮನೆಯಲ್ಲಿ ಕಸ ಗುಡಿಸಿ, ಕೂದಲು ಬಾಚಿ, ಕೈ ಕಾಲು ತೊಳೆದು ಹಣೆಗೆ ಬೊಟ್ಟಿಟ್ಟು, ದೇವರ ದೀಪ ಹಚ್ಚಬೇಕು.
ಮನೆಯ ಹೆಣ್ಣು ಮಕ್ಕಳು ಪದೇ ಪದೇ ಸಿಟ್ಟು ಮಾಡಿಕೊಳ್ಳುವುದು ಉತ್ತಮವಲ್ಲ. ಇದರಿಂದ ಆಕೆಯ ಮಾನಸಿಕ ನೆಮ್ಮದಿ ಹಾಳಾಗುತ್ತೆ ಅಲ್ಲದೇ, ಮನೆಯವರ ನೆಮ್ಮದಿ ಕೂಡ ಹಾಳಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




